ಅಭಿವೃದ್ದಿ ಎಂದರೆ. ? ಗಿಡಮರಗಳ ಮಾರಣಹೋಮ !



ಇತ್ತೀಚೆಗಷ್ಟೆ ಗವಿಸಿದ್ದೇಶ್ವರ ಸ್ವಾಮಿಜಿಗಳ ನೇತೃತ್ವದಲ್ಲಿ ವನಮಹೋತ್ಸವ ಆಚರಿಸಿ ನಗರವೊಂದರಲ್ಲಿಯೇ 10 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವುದರ ಮೂಲಕ ಹಸಿರು ಬೆಳೆಸುವ ಕೆಲಸಕ್ಕೆ ಕೈಹಾಕಿದ್ದ ಜಿಲ್ಲಾಡಳಿತ ಹತ್ತಾರು ವರ್ಷಗಳಿಂದ ರಸ್ತೆ ಬದಿ ಇದ್ದ ಮರಗಿಡಗಳನ್ನು ಕೆಡವಿ ಹಾಕಿತು . ಅಭಿವೃದ್ಧಿ ಕೆಲಸಕ್ಕೆ ಇದು ಅನಿವಾರ್ಯವೇ?
Please follow and like us:
error