ಮುಸ್ಲಿಮ್ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾವೇಶ

ಸ್ಟುಡೆಂಟ್ಸ್ ಇಸ್ಲಾಮಿಕ ಆರ್ಗನೈಜೇಶನ್ ಆಫ್ ಇಂಡಿಯಾ (ಎಸ್.ಐ.ಓ) ವತಿಯಿಂದ ಕೊಪ್ಪಳ ನಗರದ ಮುಸ್ಲಿಮ್ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟವನ್ನು ಉತ್ತೇಜಿಸಲು ಹಾಗೂ ಪ್ರಸಕ್ತ ವರ್ಷದ ೨೦೧೧-೧೨ನೇ ಸಾಲಿನಲ್ಲಿ SSಐಅ (ಎಸ್.ಎಸ.ಎಲ್.ಸಿ) ಹಾಗೂ PUಅ-೨ಟಿಜ (ಪಿ.ಯು.ಸಿ. ದ್ವಿತೀಯ) ನಲ್ಲಿ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಮತ್ತು ಜಿಲ್ಲೆಗೆ ಪ್ರಥಮ ರ್‍ಯಾಂಕ ಹಾಗೂ ರಾಜ್ಯಕ್ಕೆ ೪ನೇ ರ್‍ಯಾಂಕ ಪಡೆದಿರುವ ವಿದ್ಯಾರ್ಥಿ ಸೈಯ್ಯದ್ ಇಮಾಮುದ್ದೀನ್ ಅವರನ್ನು ಸನ್ಮಾನ ಸಮಾರಂಭವನ್ನು ಕೊಪ್ಪಳ ನಗರದ ಮುಸ್ಲಿಮ್ ಮುಖಂಡರು ಹಾಗೂ ಎಸ್.ಐ.ಓ ನ ರಾಜ್ಯ ಪದಾಧಿಕಾರಿಗಳು ದಿನಾಂಕ ೧೦-೦೬-೨೦೧೨ ಬೆಳಿಗ್ಗೆ ೧೦:೦೦ಗಂಟೆಗೆ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುವ ಸನ್ಮಾನ ಸಮಾರಂಭದಲ್ಲಿ ಸನ್ಮಾನಿಸಲಾಗುವುದು. ನಗರದ ಮುಸ್ಲಿಮ್ ಮುಖಂಡರು ಹಾಗೂ ವಿಧ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸ್ಟುಡೆಂಟ್ಸ್ ಇಸ್ಲಾಮಿಕ ಆರ್ಗನೈಜೇಶನ್ ಆಫ್ ಇಂಡಿಯಾ (ಎಸ್.ಐ.ಓ), ಕೊಪ್ಪಳ ನಗರ ಘಟಕದ ಅಧ್ಯಕ್ಷರಾದ ಮಹ್ಮದ್ ಅಸದುಲ್ಲಾ ಖಾನ್ ತಿಳಿಸಿದ್ದಾರೆ.
Please follow and like us:
error