ದುಬೈನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಚೆನ್ನವೀರ ಕಣವಿ ಅಧ್ಯಕ್ಷತೆ


ದುಬೈ : ದುಬೈನ ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಸಂದರ್ಭದಲ್ಲಿ ಮದ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಇದೇ ಎಪ್ರಿಲ್ 23ರಂದು ಹಮ್ಮಕೊಂಡಿದೆ. ಚೆನ್ನವೀರ ಕಣವಿ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆಯಲಿದ್ದು ವಿವಿದ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ. ವಿಶೇಷ ಆಮಂತ್ರಿತರಾಗಿ ವಿಶ್ವೇಶ್ವರ ಭಟ್, ಚಿತ್ರ ನಟಿ ತಾರಾ, ಶಶಿಧರ ಕೋಟೆ, ಜಯಂತ್ ಕಾಯ್ಕಿಣಿ , ಜರಗನಹಳ್ಳಿ ಶಿವಶಂಕರ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ

Leave a Reply