ದಸರಾ ಹಬ್ಬದ ಸಡಗರ ಆರಂಭ
ನಗರದ ಗಡಿಯಾರ ಕಂಬದ ಸರ್ಕಲ್ ನಲ್ಲಿ ಪ್ರತಿಷ್ಠಾಪಿಸಲಾಗುವ ದುರ್ಗಾದೇವಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ತರಲಾಯಿತು. ಬಾಜಾ ಭಜಂತ್ರಿಗಳ ಜೊತೆಗೆ ಕುಂಭ ಹೊತ್ತ ಮಹಿಳೆಯರು ಸಾಗಿದರು.

Please follow and like us:
error