ಅಸ್ತಮಾ ರೋಗಿಗಳಿಗೆ ಉಚಿತ ಔಷಧ


೪೨ ವರ್ಷಗಳಿಂದ ಅಸ್ತಮ (ದಮ್ಮು ರೋಗಿಗಳಿಗೆ ಅಖಂಡ ಸೇವೆ)  ದಿ|| ಶ್ರೀ ವ್ಯಾಸರಾವ್ ಕುಲಕರ್ಣಿ ಅವರು ಕೊಡುತ್ತಿದ್ದ ಅಸ್ತಮಾ ರೋಗಿಗಳಿಗೆ ಉಚಿತ ಸೇವೆಯನ್ನು ಎಂದಿನಂತೆ ಈ ಸಾರಿ ಸಹ ಕೊಡ ತ್ತೇವೆ . ದಿನಾಂಕ ೭-೦೬-೨೦೧೨ ಗುರುವಾರ ಮಧ್ಯಾಹ್ನ ೪-೩೯ ಘಂಟೆಗೆ ಕೊಡಲಾಗುವುದು ಕಾರಣ ಔಷಧಿಯನ್ನು ಪಡೆಯಲು ಇಚ್ಚಿಸುವವರು ೨ ತಾಸು ಮುಂಚೆ ಕುಟಗನಹಳ್ಳಿ ಗ್ರಾಮದಲ್ಲಿ ಇರಬೇಕೆಂದು ವಿನಂತಿ ಅಶೋಕರಾವ್ ವ್ಯಾಸರಾವ್ ಕುಲಕರ್ಣಿ ಕುಟಗನ ಹಳ್ಳಿ ತಾ||,ಜಿ|| ಕೊಪ್ಪಳ ವಿನಂತಿಸಿಕೊಂಡಿದ್ದಾರೆ.

ಉಚಿತ ಔಷಧ ಹಾಗೂ ಫಲಹಾರ ವ್ಯವಸ್ಥಾಪಕರು : ದಿ|| ರಾಯಚೂರ ಶಿವಯ್ಯ ಶ್ರೇಷ್ಠಿ ಮತ್ತು ಮಕ್ಕಳು

Please follow and like us:
error