fbpx

ಚಿಂತನ ಕಾರ್ಯಕ್ರಮದಲ್ಲಿ ಶ್ರೀಗಳಿಂದ ಸುರೇಶ ಭೂಮರಡ್ಡಿ ದಂಪತಿಗಳಿಗೆ ಸನ್ಮಾನ

ಕೊಪ್ಪಳ;ಜು;೦೩ ಕೊಪ್ಪಳ ಶ್ರೀಗವಿಸಿದ್ದೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಠಾಧೀಶರ ನಡೆ ಕೃಷಿಯಕಡೆಗೆ ಎಂಬ ಕಾರ್ಯಕ್ರಮವು. ಕೂಡಲಸಂಗಮದಿಂದ ಆರಂಬವಾಗಿದ್ದು ಇದು ಕೊಪ್ಪಳದಲ್ಲಿ  ನಾಲ್ಕನೆ ಸಮಾರಂಭವಾಗಿತ್ತು. ಈ ಕಾರ್ಯಕ್ರಮದಲ್ಲಿ  ಮಠಾಧೀಶರ ನಡೆ ಕೃಷಿಯಕಡೆಗೆ ಎಂಬುದರ ಬಗ್ಗೆ ಆಶಿರ್ವಚನಮಾಡಿ. ಕೂಡಲಸಂಗಮದ ಶ್ರೀ ಬಸವ ಜಯಮೃತ್ಯಂಜಯ ಮಹಾಸ್ವಾಮಿಗಳು ನಗರದ ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ  ಸುರೇಶ ಭೂಮರಡ್ಡಿ ದಂಪತಿಗಳಿಗೆ ಸನ್ಮಾನಮಾಡಿದರು.
ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾದ್ಯಕ್ಷರಾದ ಬಸಲಿಂಗಪ್ಪ ಲಾಡಿ, ಅಂದಪ್ಪ ಹೊಂಬಳ್ಳಿ, ಗೂರಪ್ಪ ಕಲ್ಲೂರ.,ಮಹೇಶ ಎಲಿಗಾರ. ಯುಸುಫ್‌ಸಾಬ್. ಶಿವಪ್ಪ ರಾಂಪೂರ, ಹಾಗೂಪಂಚಮಸಾಲಿ ಸಮಾಜದ ತಾಲೂಕ ಘಟಕ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು ಭಾಗವಹಿಸಿದರಲ್ಲದೆ   ಅನೇಕ ಸಮಾಜದ ಗಣ್ಯರು ಉಪಸ್ಥಿತರಿದ್ದರು.
Please follow and like us:
error

Leave a Reply

error: Content is protected !!