ಇಂದು ಅಳವಂಡಿ ಶ್ರೀಸಿದ್ಧೇಶ್ವರ ರಥೋತ್ಸವ

 ಸಂಪ್ರದಾಯದಂತೆ ಕೊಪ್ಪಳ ತಾಲೂಕ ಅಳವಂಡಿಯಲ್ಲಿ ಇದೇ ಶ್ರೀಮನೃಪ ಶಾಲಿವಾಹನ ಶಕೆ ೧೯೩೩ ನೇ ಖರನಾಮ ಸಂವತ್ಸರ ಮಾಘ ಶುದ್ದ೧೨ ದ್ವಾದಶಿ ಶನಿವಾರ ದಿನಾಂಕ: ೦೪-೦೨-೨೦೧೨ನೇ ಶುಭದಿನ ಸಾಯಂಕಾಲ :೫-೩೦ಕ್ಕೆ ಶ್ರೀ ಘನಮಠದ ಪಟ್ಟಾಧ್ಯಕ್ಷರಾದ ಶ್ರೀ ಶ್ರೀ ೧೦೮ ಷ||ಬ್ರ|| ಶ್ರೀ ಸಿದ್ಧಲಿಂಗ ಶಾವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಸಿದ್ಧೇಶ್ವರ ರಥೋತ್ಸವವು ಜರುಗುವದು.
ಜಾತ್ರಾ ಮಹೋತ್ವದ ಅಂಗವಾಗಿ ಮದ್ಹಾನ ೧೨-೩೦ಕ್ಕೆ ಸಾಮೂಹಿಕ ವಿವಾಹವು ಜರಗುವವು ಮತ್ತು ಜಾತ್ರಾ ಮಹೋತ್ವದ ನಿಮಿತ್ಯ ಆಗಮಿಸುವ ಸಕಲ ಭಕ್ತಾದಿಗಳಿಗೆ ಎರಡು ದಿವಸ ಮಹಾ ಪ್ರಸಾದ ವ್ಯವಸ್ಥೆ ಇರುತ್ತದೆ.
Please follow and like us:
error