ರಸ್ತೆ ಅಗಲೀಕರಣ ಖಚಿತ-ಡಿಸಿ

ಕೊಪ್ಪಳ : ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕೊಪ್ಪಳದ ಮುಖ್ಯ ರಸ್ತೆ ಯ ಅಗಲೀಕರಣ ಮಾಡಿಯೇ ಸಿದ್ದ ಎನ್ನುತ್ತಿದ್ದಾರೆ ಜಿಲ್ಲಾಧಿಕಾರಿಗಳು. ಪ್ರತಿ ಸಲ ಈ ರೀತಿಯ ಹೇಳಿಕೆಗಳನ್ನು ಕೇಳಿ ಕೇಳಿ ಎಲ್ಲರಿಗೂ ಸಾಕಾಗಿದೆ. ನಗರದಲ್ಲಿಯೇ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ, ದಿನದಿನ ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚಾಗುತ್ತಿರುವ ವಾಹನಗಳ ಸಂಖ್ಯೆ ಇವೆಲ್ಲದರಿಂದಾಗಿ ಜನಸಾಮಾನ್ಯ ರಸ್ತೆ ದಾಟುವುದೇ ಕಷ್ಟವಾಗಿದೆ. ರಸ್ತೆ ಅಗಲೀಕರಣಕ್ಕೆ ತಡೆ ಒಡ್ಡುತ್ತಿರುವ ಒಂದಿಬ್ಬರಿಂದಾಗಿ ಪೂರ್ಣ ಪ್ರಕ್ರಿಯೆ ನಿಲ್ಲುವಂತಹ ಪರಿಸ್ಥಿತಿ ಇದೆ. ಈ ಸಲವಾದರ ರಸ್ತೆ ಅಗಲೀಕರಣವಾಗುತ್ತದೆಯೇ? ಕಾದು ನೋಡಬೇಕು

Related posts

Leave a Comment