ಅಪರಾದ ತಡೆ ಮಾಸಾಚರಣೆ ಹಾಗೂ ರಸ್ತೆ ಸಪ್ತಾಹ

ಅಪರಾದ ತಡೆ ಮಾಸಾಚರಣೆ ಹಾಗೂ ರಸ್ತೆ ಸಪ್ತಾಹದ ಸಮಾರಂಭ ಪೊಲೀಸ್ ಸಮುದಾಯ ಭವನದಲ್ಲಿ ನಡೆಯಿತು. ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ , ಜಿಲ್ಲಾ ಪ್ರದಾನ ಮತ್ತು ಸೆಷೆನ್ಸ್ ನ್ಯಾಯಾದೀಶ ಸಿ.ಎಸ್.ಮಾಳಗಿ, ಡಿವೈ ಎಸ್ಪಿ ವಿಜಯ ಡಂಬಳ, ಎಸ್ಪಿ ಈಶ್ವರಚಂದ್ರ ವಿದ್ಯಾಸಾಗರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Please follow and like us:

Leave a Comment