ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯಿಂದ ಇರಕಲ್‌ಗಡಾ ಗ್ರ್ರಾಮಕ್ಕೆ ಕೀರ್ತಿಬಂದಿದೆ

ವೀರಬಸಪ್ಪ ಪಟ್ಟಣಶೆಟ್ಟಿ
ಕೊಪ್ಪಳ :  ದಿನಾಂಕ ೦೨-೦೧೦-೨೦೧೧ ರಂದು ಸ.ಹಿ.ಪ್ರಾ.ಶಾಲೆ. ಇರಕಲ್‌ಗಡಾ ಶಾಲೆಯಲ್ಲಿ  ನಡೆದ ಗಾಂದಿ ಜಯಂತಿ  ಆಚರಣೆಯ ಕಾರ್ಯಕ್ರಮದಲ್ಲಿ  ಭಾಗವಹಿಸಿ  ೨೦೧೧-೨೦೧೨ ರ ಸಾಲೀನ  ಕೊಪ್ಪಳ ಜಿಲ್ಲಾ ಮಟ್ಟದ  ಉತ್ತಮ ಶಿಕ್ಷಕರಾಗಿ ಪುರಸ್ಕೃತರಾದ  ಸುಧೇಂದ್ರ .ಜೆ.ದೇಸಾಯಿ.  ಇವರನ್ನು  ಪಾಲಕರ ಪರವಾಗಿ  ಸನ್ಮಾನಿಸಿ ಮಾತನಾಡಿದರು  ಈ ಕಾರ್ಯಕ್ರಮದ  ಅಧ್ಯಕ್ಷತೆಯನ್ನು ಶಾಲೆಯ ಎಸ್.ಡಿ.ಎಮ್.ಸಿ.ಯ ಅಧ್ಯಕ್ಷರಾದ  ವಿರೇಶ ಪಿನ್ನಿ ವಹಿಸಿದ್ದರು ಅತಿಥಿಗಳಾಗಿ ವೀರಬಸಪ್ಪ ಶಟ್ಟರ, ಲಿಂಗಯ್ಯ ಕಲ್ಮಠ, ತೋಟಪ್ಪ ಪಟ್ಟಣಶೆಟ್ಟಿ, ಹನುಮೇಶ ಕುಷ್ಟಗಿ ಹಾಗೂ ಎಸ್.ಡಿ.ಎಮ್.ಸಿ. ಸದಸ್ಯರಾದ  ಹನುಮಂತಪ್ಪ ಕಾಟಾಪೂರ, ದ್ಯಾಮಣ್ಣ ದೇಸಾಯಿ, ಹನುಮಂತಪ್ಪ ಗೋಸಲದೊಡ್ಡಿ ಹಾಗೂ ಇರಕಲ್‌ಗಡಾ ಶಿಕ್ಷಣ ಸಂಯೋಜಕರಾದ  ಸೋಮಶೇಖರ  ಹರ್ತಿ, ಪದವಿ  ಕಾಲೇಜಿನ ಪ್ರಾಚರ್ಯರಾದ  ಹನುಮಂತಗೌಡ  ಗುಡಿಹಿಂದಿನ, ಪ್ರೌಡಶಾಲೆಯ ಮುಖ್ಯಶಿಕ್ಷಕರಾದ ಯಲ್ಲಪ್ಪ ಬಂಡಿ,  ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕರಾದ ಹನುಮಪ್ಪ ಉಪ್ಪಾರ ಭಾಗವಿಸಿದ್ದರು ಜಯಶ್ರೀ ದೇಸಾಯಿ ಸ್ವಾಗತಿಸಿದರು, ಪವಿತ್ರ ಶಿಕ್ಷಕಿ ಕಾರ್ಯಕ್ರಮವನ್ನು ನಿರುಪಿಸಿದರೆ  ನಾಗಲಿಂಗಪ್ಪ ಕಮ್ಮಾರ ಶಿಕ್ಷಕ ಎಲ್ಲರನ್ನೂ ವಂದಿಸಿದರು 

Leave a Reply