ಕಂಪ್ಯೂಟರ್ ತರಬೇತಿ ಹೆಸರಲ್ಲಿ ವಂಚನೆ

ಖ್ಯಾತ ಕಂಪ್ಯೂಟರ್ ಸಂಸ್ಥೆಗಳ ಹೆಸರನ್ನು ಬಳಸಿಕೊಂಡು ಕುಷ್ಟಗಿಯ ಕಂಪ್ಯೂಟರ್ ತರಬೇತಿ ಸಂಸ್ಥೆಯೊಂದು ವಂಚನೆ ನಡೆಸಿರುವ ಪ್ರಕರಣದ ಕುರಿತು ದೂರು ದಾಖಲಾಗಿದೆ. ಸಾಫ್ಟವೇರ್ ಸಲೂಷನ್ಸ್ ಕಂಪ್ಯೂಟರ್ ಕಂಪ್ಯೂಟರ್ ಎಜುಕೇಷನ್ ಸಂಸ್ಥೆ ಎಸ್ ಐಟಿಡಿ ಮತ್ತು ಆರೆಂಜ್ ಕಂಪ್ಯೂಟರ್ ಸಂಸ್ಥೆಗಳ ಹೆಸರು ನೋಡಿ ಕಲಿತವರ ಸರ್ಟಿಪಿಕೇಟ್ ಗಳಿಗೆ ಮಾನ್ಯತೆ ಇಲ್ಲವಾಗಿದೆ. ೧೭ ಕಡೆ ಪ್ರಾಂಚಸಿ ಆರಂಬಿಸಿದವರಿಗೆ ಠೇವಣಿ ಮರಳಿಸಿಲ್ಲ. ಒಬ್ಬರಿಗೆ ಎರಡು ಪ್ರಮಾಣ ಪತ್ರ ನೀಡುವ ಮೂಲಕ ಖೊಟ್ಟಿ ದಾಖಲೆ ಸೃಷ್ಟಿಮಾಡಿದ್ದಾರೆ. ಜನರನ್ನು ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ
Please follow and like us:
error