ಮಧ್ಯರಾತ್ರಿ ದ್ವಜಾರೋಹಣ

 ತಾಲೂಕಿನ ಹ್ಯಾಟಿ ಗ್ರಾಮದಲ್ಲಿ ಮಧ್ಯರಾತ್ರಿ ೬೮ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣವನ್ನು ಗ್ರಾಮದ ಹಿರಿಯ ಮುತ್ಸದ್ದಿಗಳಾದ ಮದೇಗೌಡ ಪೋಲಿಸ್ ಪಾಟೀಲ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಭಗಂತಸಿಂಗ್ ಯುವಕ ಸಂಘದ ಅಧ್ಯಕ್ಷರಾದ ಶಿವಯ್ಯ ಹಿರೇಮಠ, ಹಾಗೂ ಗ್ರಾಮಸ್ಥರಾದ ಬಸವರಡ್ಡಿ ಗೋಧಿಹುಗ್ಗಿ, ಮಂಜುನಾಥ ರೊಡ್ಡರ್, ಶಿವಕುಮಾರ ಪೋಲಿಸ್ ಪಾಟೀಲ್, ಹನುಮ

ರಡ್ಡಿ ಕನಕಗಿರಿ, ಬಸವರಾಜ ಗೊಂಡಬಾಳ ಮೊದಲಾದವರು ಉಪಸ್ಥಿತರಿದ್ದರು .

Please follow and like us:
error