ಪಡಿತರ ಅಕ್ಕಿ ಹಗರಣ : ಮೂವರ ಅಮಾನತು

ಗಂಗಾವತಿ : ಇತ್ತೀಚೆಗೆ ಬೆಳಕಿಗೆ ಬಂದಿದ್ದ ಪಡಿತರ ಅಕ್ಕಿಯ ಹಗರಣಕ್ಕೆ ಸಂಬಂಧಿಸಿದಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಇಲಾಖೆಯ ಶಿರಸ್ತೆದಾರ ಬಾಲಪ್ಪ, ಆಹಾರ ನಿರೀಕ್ಷಕ ಮರಿಯಪ್ಪ ಮತ್ತು ಅಯ್ಯಪ್ಪ ಎಂಬುವವರನ್ನು ಅಮಾನತು ಮಾಡಲಾಗಿದೆ ಎಂದು ತಹಶೀಲ್ದಾರ ಎಂ.ವಿ.ಕಲ್ಲೂರಮಠ ತಿಳಿಸಿದ್ದಾರೆ.

Leave a Reply