ಕೆ.ಎಂ.ಸಯ್ಯದ್ ರ ಹುಟ್ಟುಹಬ್ಬ : ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಕೊಪ್ಪಳ : ನಗರದ ಯುವ ಉಧ್ಯಮಿ, ಸಮಾಜ ಸೇವಕ ಕೆ,ಎಂ.ಸಯ್ಯದ್‌ರ ೩೦ನೇ ಹುಟ್ಟುಹಬ್ಬದ ನಿಮಿತ್ಯ ಅವರ ಅಭಿಮಾನಿ ಬಳಗದವರು ನಗರದ ಸರಕಾರಿ ಆಸ್ಪತ್ರೆಯಲ್ಲಿ ಬ್ರೆಡ್,ಬಿಸ್ಕಟ್ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಡಾ.ಟಿ.ಎಚ್.ಮುಲ್ಲಾ, ಡಾ. ಕರವೀರಪ್ರಭು ಕ್ಯಾಲಕೊಂಡ, ಸಯ್ಯದ್ ಅಭಿಮಾನಿ ಬಳಗದ ಅಧ್ಯಕ್ಷರಾದ ಹಜ್ಜು ಖಾದ್ರಿ, ಪೀರಾಸಾಬ ಬೆಳಗಟ್ಟಿ, ಬಾಬುಸಾಬ ಬಿಸರಳ್ಳಿ, ನೂರುಲ್ಲಾ, ಸಿದ್ದೇಶ ಪೂಜಾರ್, ವಿಜಯಕುಮಾರ ಶಾಸ್ತ್ರಿ, ಸಯ್ಯದ್ ನೂಮೇರ್ ಖಾದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
Please follow and like us:
error