ಭರ್ಜರಿ ಗಣೇಶೋತ್ಸವ

ಕೊಪ್ಪಳ ನಗರದಲ್ಲಿ ಬೆಳಗಿನಿಂದಲೂ ಗಣೇಶನ ಮೆರವಣಿಗೆ ಸಾಗಿದೆ. ಗಣೇಶನ ಪ್ರತಿಷ್ಠಾಪಿಸಲು ನಗರದ ನಾನಾ ಭಾಗದ ಯುವಕರು, ಸಂಘಗಳು ಟಂಟಂಗಳಲ್ಲಿ, ಟ್ರಾಕ್ಟರ್ ಗಳಲ್ಲಿ ಗಣಪನ ಮೆರವಣಿಗೆ ನಡೆಸುತ್ತಿದ್ದಾರೆ. ದೊಡ್ಡ ದೊಡ್ಡ ಸೌಂಡ್  ಬಾಕ್ಸ್ ಗಳು ದೊಡ್ಡ ಧ್ವನಿಯಲ್ಲಿ ಸಂಗೀತ ಹೊಮ್ಮಿಸುತ್ತಿದ್ದರು ಯುವಕರು ಕುಣಿದು ಕುಪ್ಪಳಿಸುತ್ತಾ ಪಟಾಕಿ ಹಾರಿಸುತ್ತಾ ಸಾಗಿದ್ದಾರೆ……

Please follow and like us:
error