ಶಿಕ್ಷಣದಲ್ಲಿ ಕೇಸರಿಕರಣದ ವಿರುದ್ದ ಯುವ ಕಾಂಗ್ರೆಸನಿಂದ ಪ್ರತಿಭಟನೆ

ಕೊಪ್ಪಳ  : ದಿ  ೦೩  ಬೆಳಗ್ಗೆ ೧೦:೩೦ ಕ್ಕೆ ಕೊಪ್ಪಳದ ಜಿಲ್ಲಾ ಆಡಳಿತ ಭವನದ ಎದುರುಗಡೆ ಆಡಳಿತಾರೂಡ ಬಿಜೆಪಿ ಪಕ್ಷವು ಕೈಗೊಳ್ಳುತ್ತಿರುವ ಶಿಕ್ಷಣ ಕ್ಷೆತ್ರದಲ್ಲಿ ಕೇಸರಿಕರಣದವಿರುದ್ದ ಯುವ ಕಾಂಗ್ರೆಸನಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು. ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ ಅಧ್ಯಕ್ಷರಾದ ಬಸವರಾಜ ಹಿಟ್ನಾಳ ಹಾಗೂ ಕೊಪ್ಪಳ ಲೋಕಸಭಾ ಕ್ಷೇತ್ರದ ಯುವ ಕಾಂಗ್ರೆಸ ಅಧ್ಯಕ್ಷರಾದ ಬಸನಗೌಡ ಬಾದರಲಿ ಭಾಗವಹಿಸಲಿದ್ದು, ಜಿಲ್ಲೆಯ ಕಾಂಗ್ರೆಸ ಪಕ್ಷದ ಮುಖಂಡರು, ಯುವ ಕಾಂಗ್ರೆಸ ಪಧಾದಿಕಾರಿಗಳು ಹಾಗೂ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರತಿಭಟನಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ರಾಜೀವ್ ಗಾಂದಿ ಯುತ್ ಬ್ರೀಗೇಢ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ದಾಸರಡ್ಡಿ ತಿಳಿಸಿರುತ್ತಾರೆಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್ ತಿಳಿಸಿರುತ್ತಾರೆ. 

Leave a Reply