ಕಾಂಗ್ರೇಸ್ ಯುವ ಧ್ವನಿ

1 ರಂದು ಕೊಪ್ಪಳದ ವಾಲ್ಮೀಕಿ ಭವನದಲ್ಲಿ  ಯುವ ಕಾಂಗ್ರೇಸ್  ವತಿಯಿಂದ ಬಿಜೆಪಿ ಬೇಕೋ ಅಥವಾ ಬೇಡವೋ ಎನ್ನುವ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು  ಯುವ ಧ್ವನಿ   ಎನ್ನುವ ಕಾರ್ಯಕ್ರಮದವನ್ನು ಆನ್‌ಲೈನ್ ಮೂಲಕ ಎಸ್‌ಎಮ್‌ಎಸ್ ಮುಖಾಂತರ ಜನಾಭಿಪ್ರಾಯ ಸಂಗ್ರಹಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಕೊಪ್ಪಳ ಲೋಕಸಭಾ ಯುವ ಕಾಂಗ್ರೇಸ್ ಪಕ್ಷದ ಅದ್ಯಕ್ಷರಾದ    ಬಸನಗೌಡ ಬಾದರ್ಲಿ ಯವರು ಉದ್ಘಾಟಿಸಿ ಮಾತನಾಡುತ್ತಾ ಉತ್ತಮ ಸಮಾಜದ ನಿರ್ಮಾಣ ಕಾರ್ಯಕ್ರಮದಲ್ಲಿ ಯುವಕರು ಸಂಘಟಿತರಾಗಬೇಕೆಂದು ಯುವಕರಿಗೆ ಕರೆಕೊಟ್ಟರು. ಈ ಸಂದರ್ಬದಲ್ಲಿ ಕೊಪ್ಪಳ ಕಾಂಗ್ರೇಸ್ ಪಕ್ಷದ ಜಿಲ್ಲಾದ್ಯಕ್ಷರಾದ ಕೆ.ಬಸವರಾಜ ಹಿಟ್ನಾಳ, ಮುಕುಂದರಾವ್ ಭವಾನಿಮಠ, ಇಂದಿರಾ ಭಾವಿಕಟ್ಟಿ, ಶಕುಂತಲಾ ಹುಡೇಜಾಲಿ, ಜನಾರ್ದನ್ ಹುಲಿಗಿ, ಸುಮಾ ಕಟ್ಟಿಮನಿ, ಪರ್ವೇಜ್ ಖಾದ್ರಿ, ಮಹ್ಮದ್‌ಸಾಬ ಮಂಡಲಗೇರಿ,ನಾಗರಾಜ ಬಳ್ಳಾರಿ,ಹಾಗೂ ದಲಿತ ಸಮಾಜ ಹಿರಿಯರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರಾದ ಗಾಳೆಪ್ಪ ಪೂಜಾರ, ಪ್ರಭು ಬೋಚನಹಳ್ಳಿ, ಮರಿಯಪ್ಪ ದದೇಗಲ್, ಹನುಮಂತಪ್ಪ ಮ್ಯಾಗಳಮನಿ,ಲಕ್ಷ್ಮಣ ಬಗನಾಳ,ಕೊಪ್ಪಳ ಯುವ ಕಾಂಗ್ರೆಸ್ ಪಕ್ಷದ ಅದ್ಯಕ್ಷರಾದ ಕಾಟನ್ ಪಾಷಾ, ಕೊಪ್ಪಳ ಯುವ ಕಾಂಗ್ರೆಸ್ ಪಕ್ಷದ ಉಪಾದ್ಯಕ್ಷರಾದ ಸುರೇಶ್ ದಾಸರಡ್ಡಿ ಕೊಪ್ಪಳ ಯುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಪೂಜಾರ, ಚೇತನ್‌ಕುಮಾರ,ಅರುಣ ಶೆಟ್ಟರ್, ಆರ್.ಎಮ್.ರಫಿ ಸಲೀಂ ಮಂಡಲಗೇರಿ ಅಂದಪ್ಪ ಇನ್ನು ಅನೇಕ ಯುವ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು.  

Leave a Reply