ಸ್ಪರ್ಧಾ ಯುಗದಲ್ಲಿ ಪ್ರಯತ್ನ ಶೀಲತೆ ಗ್ರಹಿಕೆ ಮುಖ್ಯ;

ಶಂಕ್ರಯ್ಯ ಅಬ್ಬಿಗೇರಿಮಠ
ಕೊಪ್ಪಳ. ಸ್ಪರ್ಧಾ ಯುಗದಲ್ಲಿ ಪ್ರಯತ್ನ ಶೀಲತೆ, ಗ್ರಹಿಕೆ ಮುಖ್ಯ, ಶಂಕ್ರಯ್ಯ ಅಬ್ಬಿಗೇರಿಮಠ ನುಡಿದರು. ಅವರು ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದಿಂದ ಆಶ್ರಯ ಕಾಲೋನಿಯಲ್ಲಿ ನಡೆದ ೨೦೧೨-೧೩ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ೨ನೇ ದಿನದ ಕಾರ್ಯಕ್ರಮದಲ್ಲಿ ಯುವಜನರ ಬದ್ದುಕು ರುಪಿಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ದಂತೆ ಎಂಬ ವಿಷಯಯದ ಮೇಲೆ ಉಲನ್ಯಾಸ ನೀಡುತ್ತಾ ಮಾತನಾಡಿದರು. ಮುಂದುವರೆದು ಮಾನಸಿಕ ಸಾರ್ಮಥ್ಯ ಬೇಕು ಸ್ಪರ್ಧೆಯಿಂದ ಆತ್ಮ ವಿಶ್ವಾಸ ಬೇಳಸುತ್ತದೆ, ಸ್ಪರ್ಧೆಗೆ ಆಸಕ್ತಿಯೇ ಮೂಲ  ಎಂದರು. ವೇದಿಕೆಯ ಮೇಲೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್ ಉಪಸ್ಥಿತರಿದ್ದರು.    
ನೀಲಪ್ಪಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಮಲ್ಲಿಕಾರ್ಜುನ ಸ್ವಾಗತಿಸಿದರೆ ಕೊನೆಗೆ ವೆಂಕಟೇಶ ವಂದಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಆನಂದ ದೊಡ್ಡಮನಿ ಮತ್ತು ಗಣೇಶ ನೆರವೇರಿದರು.  
Please follow and like us:
error