fbpx

ಕವಲೂರು – ಮೂರ್ಲಾಪೂರ ರಸ್ತೆ ಕಾಮಗಾರಿಗೆ ಶಾಸಕರಿಂದ ಚಾಲನೆ

ಕೊಪ್ಪಳ :-    ಕವಲೂರು-ಮುರ್ಲಾಪೂರ ಹಾಗೂ ಮುಂಡರಗಿ ರಸ್ತೆಗೆ ಕೊಪ್ಪಳದ ನೂತನ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ನಬಾರ್ಡ ಯೋಜನೆಯಡಿಯಲ್ಲಿ ಸುಮಾರು ೧ ಕೋಟಿ ರೂಗಳ ಯೋಜನೆಗೆ ಚಾಲನೆ ನೀಡಿದರು.  
ಈ ಸಂದರ್ಭದಲ್ಲಿ ವಾಸುಬಾಬು, ಭರಮಪ್ಪ ಹಟ್ಟಿ, ಗಂಗವ್ವ ವಾಲಿಕಾರ, ನಿಂಗಪ್ಪ ಅಡ್ವಳ್ಳಿ, ಶಿವರಡ್ಡಿ ಮ್ಯಾಗಳಮನಿ, ಹೊನ್ನಪ್ಪ ಮ್ಯಾಗಳಮನಿ,   ಪಾಂಡಪ್ಪಹೈದರನಗರ ಅಭಿಯಾಂತರರಾದ ರಬ್ಬನಗೌಡ್ರ, ಗುತ್ತಿಗೆದಾರರಾದ ಶಿವಪುತ್ರಪ್ಪ ಹತ್ತಿ ಉಪಸ್ಥಿತರಿದ್ದರೆಂದು ಪಕ್ಷದ ವಕ್ತಾರ ಅಕ್ಬರ್‌ಪಾಷಾ ಪಲ್ಟನ್ ತಿಳಿಸಿದ್ದಾರೆ. 
Please follow and like us:
error

Leave a Reply

error: Content is protected !!