ಸಾಯಿ ಬುಡೋಕಾನ ಕರಾಟೆ ಕ್ಲಬ್‌ ಹೊಸ ವರ್ಷ ಆಚರಣೆ

 ಸಾಯಿ ಬುಡೋಕಾನ ಕರಾಟೆ ಕ್ಲಬ್‌ನವರು ನಗರದ ಜಿ.ಜಿ.ಎಂ.ಎಸ್ ಶಾಲೆ ಆವರಣದಲ್ಲಿ ಬೆಳಿಗ್ಗೆ ೬:೩೦ ಕ್ಕೆ ಹೊಸವರ್ಷವು ಸರ್ವರಿಗೂ ಹರುಷ ತರಲೆಂದು ಸಿಹಿ ಹಂಚಿ ಹರ್ಷವ್ಯಕ್ತಪಡಿಸಿದರು. ಈ ಸಂದರ್ಬದಲ್ಲಿ ಕ್ಲಬ್ ನ ಮುಖ್ಯಸ್ಥ ಶ್ರೀಕಾಂತ ಕಲಾಲ ಮತ್ತು  ಅಂತರಾಷ್ಟ್ರೀಯ ಕರಾಟೆ ಪಟು ಮೌನೇಶ ಎಸ್.ವಿ ಮತ್ತು  ತರಬೆತುದಾರರಾದ ಚಿರಂಜೀವಿ, ಶಾಂತವೀರ, ಶಾಂತಕುಮಾರ ಹಾಗೂ ಕರಾಟೆ ಪಟುಗಳು ಭಾಗವಹಿಸಿದ್ದರು.

Leave a Reply