fbpx

ಹುತಾತ್ಮ ದಿನಾಚರಣೆ

ಕೊಪ್ಪಳ ಧರ್ಮಶ್ರೀ ವಿವಿದೋದ್ದೇಶ ಸೇವಾ ಮತ್ತು ವಿದ್ಯಾ ಸಂಸ್ಥೆಯ ವತಿಯಿಂದ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಬ್ರೇಡ್ ವಿತರಿಸಲಾಯಿತು, ಈ ಒಂದು ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ|| ಮಹಾಂತೇಶ ಅವರು ಹಾಗೂ ಅದ್ಯಕ್ಷರಾದ ಸುಶೀಲಾದೇವಿ ಕಾರ್ಯದರ್ಶಿಗಳಾದ ಸುವರ್ಣಲತಾ ಹಾಗೂ ಸದಸ್ಯರುಗಳಾದ ನೀಲಮ್ಮ ಮೂಲಿಮನಿ, ಮಾಲಿಪಾಟೀಲ್, ಬೂರಮ್ಮ ಬಿರಾದಾರ, ಮುನ್ನಾ ಬೇಗಂ, ಕು.ಜಯಶ್ರೀ ಮಲ್ಲಮ್ಮ, ನಾಗರಾಜ ಕುರಗೊಡ, ಕೃಷ್ಣ ಸೂರಬೂರ, ಮುಂತಾದವರು ಭಾಗವಹಿಸಿದ್ದರು.
Please follow and like us:
error

Leave a Reply

error: Content is protected !!