ಉಪಲಾಪೂರ ಶಾಲೆ ಹಸಿರು ಶಾಲೆಯೆಂದು ಘೋಷಣೆ

  ಕೊಪ್ಪಳ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಉಪಲಾಪೂರ ಶಾಲೆಯೂ ೨೦೧೪-೧೫ ನೇ ಸಾಲೀನ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಇವರು ನೀಡುವ ಪರಿಸರ ಮೀತ್ರ ಪ್ರಶಸ್ತಿಯ ಹಸಿರು ಶಾಲೆಯೆಂದು  ಪ್ರಶಸ್ತಿ ನೀಡಿ ಗೌರವಿಸಿದ್ದಕ್ಕೆ ಶಾಲೆಯ ಎಸ್.ಡಿ.ಎಮ್.ಸಿ ಸರ್ವಸದಸ್ಯರು, ಸಹ ಶಿಕ್ಷಕರಾದ ಮಹೇಶ ಕುರ್ತಕೋಟಿ,  ಮುಖ್ಯೋಪಾಧ್ಯಯರಾದ ಬಾಳಪ್ಪ ಕಾಳಿ ಹರ್ಷ ವ್ಯಕ್ತಪಡಿಸಿದ್ದಾರೆ.
Please follow and like us:
error