bjp ಸದಸ್ಯತಾ ಅಭಿಯಾನದ ಸಭೆ ನಾಳೆ

ಕೊಪ್ಪಳ :  ಭಾರತೀಯ ಜನತಾ ಪಾರ್ಟಿಯ ಸದಸ್ಯತಾ ಅಭಿಯಾನದ ಸಭೆಯು ದಿನಾಂಕ ೦೯.೦೧.೨೦೧೫ ರಂಧು ಮಧ್ಯಾಹ್ನ ೦೩:೦೦ ಗಂಟೆಗೆ  ಪಾನಗಂಟಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ. ರಾಜ್ಯದ ಪ್ರಮುಖ ಮುಖಂಡರು ಆಗಮಿಸಲಿದ್ದಾರೆ.                  ಆದ್ದರಿಂದ ಜಿಲ್ಲೆಯ ಪಕ್ಷದ ಎಲ್ಲಾ ಚುನಾಯಿತ ಪ್ರತಿನಿಧಿಗಳು ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಬೇಕೆಂದು ಪಕ್ಷದ ಜಿಲ್ಲಾ ಯುವ ಮೋರ್ಚಾ ವಕ್ತಾರರಾದ ಶ್ರೀಶೈಲ ಮೇಟಿ  ಮನವಿ ಮಾಡಿದ್ದಾರೆ.

Leave a Reply