ಡಾ|| B R ಅಂಬೇಡ್ಕರ’ರವರ 57 ನೇ ಪರಿನಿರ್ವಾಣ

ಡಾ|| B R ಅಂಬೇಡ್ಕರ’ರವರ 57 ನೇ ಪರಿನಿರ್ವಾಣದ ಅಂಗವಾಗಿ, ನಗರದ ಅಂಬೇಡ್ಕರ ಸರ್ಕಲ್ ನಲ್ಲಿ ಭೀಮಜೋತಿ ಗ್ರಾಮೀಣಾಭಿವ್ರದ್ದಿ ಹಾಗು ಶಿಕ್ಷಣ ಸೇವಾ ಸಂಸ್ಥೆ ವತಿಯಿಂದ ಡಾ|| ಅಂಬೇಡ್ಕರ’ರವರ ಭಾವ ಚಿತ್ರಕ್ಕೆ ಪುಶ್ಪಾರ್ಪಣೆ ಹಾಗೂ ಓಣಿಯ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗವಿಸಿದ್ದಪ್ಪ ಬೆಲ್ಲದ್,ಯಮನೂರಪ್ಪ ದೊಡ್ಡಮನಿ, ಮಹಾವೀರ ಅಳ್ಳಳ್ಳಿ, ಪ್ರವೀಣ, ಸಂಸ್ಥೆಯ ಅದ್ಯಕ್ಷ N G ಬೆಲ್ಲದ್,ಕಾರ್ಯದರ್ಶಿ ವೆಂಕಟೇಶ ಬೆಲ್ಲದ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. 
Please follow and like us:
error