You are here
Home > Crime_news_karnataka > Atm ದೋಖಾ : ಆರೋಪಿ ಬಂಧನ

Atm ದೋಖಾ : ಆರೋಪಿ ಬಂಧನ

ಕೊಪ್ಪಳ : ಎಟಿಎಂ ಕಾರ್ಡ್ ಬದಲಾಯಿಸಿ ಹಣ ಡ್ರಾ ಮಾಡುತ್ತಿದ್ದ ಆರೋಪಿಯ ಬಂಧನ. ಎಟಿಎಂ ಕಾರ್ಡ್ ಬಳಸಲು ಬಾರದ ವ್ಯಕ್ತಿಗಳಿಗೆ ಹಣ ಡ್ರಾ ಮಾಡಿಕೊಡುವುದಾಗಿ ವಂಚಿಸುತ್ತಿದ್ದ ಆರೋಪಿ. ಹಣ ಇಲ್ಲ ಅಂತ ಹೇಳಿ ಕಾರ್ಡ್ ಬದಲಾಯಿಸಿ ನಂತರ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಆರೋಪಿ

ಉತ್ತರ ಪ್ರದೇಶದ ಹರಿಲಾಲ್ ಎಂಬ ವ್ಯಕ್ತಿಯಿಂದ ವಂಚನೆ. ಕೊಪ್ಪಳದ ಯಲಬುರ್ಗಾ ತಾಲೂಕಿನ ಟಾಕಪ್ಪ ರಾಠೋಡ ಅವರಿಂದ ಪೊಲೀಸರಿಗೆ ದೂರು. ಕೊಪ್ಪಳದ ಜವಹಾರ್ ರಸ್ತೆಯಲ್ಲಿರುವ ಎಟಿಎಂನಲ್ಲಿ ಟಾಕಪ್ಪರಿಗೆ ವಂಚಿಸಿದ ಆರೋಪಿ ಹರಿಲಾಲ. ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಆರೋಪಿ ಹರಿಲಾಲ್ ನನ್ನು ಬಂಧಿಸಿದ ಪೊಲೀಸರು

ಆರೋಪಿಯಿಂದ ೨೨,೭೦೦ ವಿವೋ ಮೊಬೈಲ್ ಫೋನ್, ೧೫ ಸಾವಿರ ನಗದು ಹಣ ಜಪ್ತಿ. ಎಸ್ ಐ ರವಿ ಉಕ್ಕುಂದು ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

Top