ಎಸ್ ಎಸ್ ಎಲ್ ಸಿ ಪರೀಕ್ಷೇ All the Best

ಇಂದಿನಿಂದ
ರಾಜ್ಯಾದ್ಯಾದಂತ
ಎಸ್
ಎಸ್
ಎಲ್
ಸಿ
ಪರೀಕ್ಷೇ
ನಡೆಯಲಿದೆ,ಕೊಪ್ಪಳ
ಜಿಲ್ಲೆಯಲ್ಲಿಯೂ
ಕೂಡ
ಪರೀಕ್ಷೇಗಾಗಿ
ಸಕಲ
ಸಿದ್ದತೆ
ಮಾಡಿಕೊಂಡಿದೆ.ಜಿಲ್ಲೆಯಲ್ಲಿ
19045 ವಿದ್ಯಾರ್ಥಿಗಳು
ಪರೀಕ್ಷೇ
ಬರೆಯಲಿದ್ದಾರೆ.ಈಗಾಗಲೆ
ಜಿಲ್ಲಾಡಳಿತ
ಹಾಗೂ
ಶಿಕ್ಷಣ
ಇಲಾಖೆ
ಎಲ್ಲಾರೀತಿಯ
ಸಿದ್ದತೆ
ಮಾಡಿಕೊಂಡಿದ್ದು,ಜಿಲ್ಲೆಯಾದ್ಯಾಂತ
64 ಪರೀಕ್ಷಾ
ಕೇಂದ್ರಗಳು
ತೆರೆಯಲಾಗಿದೆ.ಪರೀಕ್ಷಾ
ಕೇಂದ್ರಗಳಲ್ಲಿ
ಯಾವುದೇ
ರೀತಿಯ
ನಕಲು
ನಡೆಯದಂತೆ
ಕಾಪಾಡಿಕೊಳ್ಳಲು
8 ಜಾಗ್ರತ
ತಂಡಗಳು
ರಚಿಸಲಾಗಿದೆ.ಈಗಾಗಲೆ
ಎಲ್ಲಾ
ಪರೀಕ್ಷಾ
ಕೇಂದ್ರಗಳಲ್ಲಿ
ಮೊದಲ
ಬಾರಿಗೆ
ಸಿಸಿ
ಟಿವಿಗಳನ್ನು  ಅಳವಡಿಸಲಾಗಿದೆ.ಅದಲ್ಲದೇ

ಭಾಗದಲ್ಲಿ
ಬಿಸಿಲಿನ
ಪ್ರಮಾಣ
ಹೆಚ್ಚಿರುವುದರಿಂದ
ಎಲ್ಲಾ
ಪರೀಕ್ಷಾ
ಕೇಂದ್ರಗಳಲ್ಲಿ
ವಿದ್ಯಾರ್ಥಿಗಳಿಗಾಗಿ
ನೀರಿನ
ವ್ಯವಸ್ಥೆ
ಮಾಡಲಾಗಿದ್ದು
ಮತ್ತು
ವಿದ್ಯಾರ್ಥಿಗಳಿಗೆ
ಆರೋಗ್ಯದಲ್ಲಿ
ಏರುಪೇರಾದ್ರೆ
ಅಂತಹ
ವಿದ್ಯಾರ್ಥಿಗಳನ್ನು
ತಕ್ಷಣ
ಆರೋಗ್ಯ
ಕಾಪಾಡಲು
ಆರೋಗ್ಯ
ಸಹಾಯಕರನ್ನು
ನೇಮಿಸಲಾಗಿದೆ .
Please follow and like us:
error

Related posts

Leave a Comment