84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಯಾಗಿ ನೋಂದಾಯಿಸಿ.

84 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು 2019 ನೇ ಜನೇವರಿ 04, 05 ಮತ್ತು 06 ರಂದು ಧಾರವಾಡದಲ್ಲಿ ಜರುಗಿಸಲು ತಿರ್ಮಾನಿಸಲಾಗಿದೆ. ಈ ಬಗ್ಗೆ ಸಿದ್ದತೆಗಳು ಭರದಿಂದ ಸಾಗಿವೆ ಈ ನುಡಿ ಜಾತ್ರೆಯಲ್ಲಿ ಭಾಗವಹಿಸಲು ಇಚ್ಚಿಸುವ ಅಭಿಮಾನಿಗಳು ಪ್ರತಿನಿಧಿಯಾಗಿ ತಮ್ಮ ಹೆಸರುಗಳನ್ನು ಈ ಕೆಳಕಂಡ ವಿಳಾಸದಲ್ಲಿ 250-00 ಪ್ರತಿನಿಧಿ ಶುಲ್ಕವನ್ನು ಪಾವತಿಸಿ 20-12-2018 ರ ವಳಗಾಗಿ ನೊಂದಾಯಿಸಿಕೊಳ್ಳಲು ಕೋರಲಾಗಿದೆ. ಅವಧಿ ಮೀರಿ ಬರುವ ಕೋರಿಕೆಗಳಿಗೆ ಹಾಗೂ ಸಮ್ಮೇಳನ ನೆಡೆಯುವ ಸ್ಥಳದಲ್ಲಿ ಪ್ರತಿನಿಧಿಗಳ ನೊಂದಾವಣೆಗೆ ಅವಕಾಶವಿರುವದಿಲ್ಲಾ.
ಈ ವಿಳಾಸದಲ್ಲಿ ಪ್ರತಿನಿಧಿಗಳು ತಮ್ಮ ಹೆಸರನ್ನು ನೊಂದಾಯಿಸಿರಿ.
ಗಂಗಾವತಿ ತಾಲೂಕ ಎಸ್.ಬಿ.ಗೊಂಡಬಾಳ 9741624830 ಶ್ರೀನಿವಾಸ ಅಂಗಡಿ 9902475173 ಕುಷ್ಟಗಿ ತಾಲೂಕ ಉಮೇಶ ಹಿರೇಮಠ 9902038555 ರವೀಂದ್ರ ಬಾಕಳೆ 9449688467 ಕಾರಟಗಿ ತಾಲೂಕ ಚನ್ನಬಸಪ್ಪ ವಕ್ಕಳದ 8310562299 ಭೀಮಣ್ಣ ಕರಡಿ 9900227932 ಕನಕಗಿರಿ ತಾಲೂಕ ಮಹಿಬೂಬ ಹುಸೇನ 9741055848 ಪರುಸಪ್ಪ ಹೋರಪ್ಯಾಟಿ 8123676870 ಕುಕನೂರು ತಾಲೂಕ ಲಕ್ಷ್ಮಣ ಹಿರೇಮನಿ 914833783 ಕಳಕಪ್ಪ ಕುಂಬಾರ 9380153482 ಯಲಬುರ್ಗಾ ತಾಲೂಕ ದೇವೇಂದ್ರಪ್ಪ ಜಿರಲಿ 9945138298 ಬಸವರಾಜ ಮೇಟಿ 8749010679 ಕೊಪ್ಪಳ ತಾಲೂಕ ನಾಗರಾಜ ನಾಯಕ ಡೊಳ್ಳಿನ 9901135874 ವಿರುಪಾಕ್ಷಪ್ಪ ಓಲಿ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ನಿ, ಕೊಪ್ಪಳ.
ಹೆಚ್ಚಿನ ಮಾಹಿತಿಗಾಗಿ ರಾಜಶೇಖರ ಅಂಗಡಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ. 9611376175 ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Please follow and like us:
error