ಎಲ್ಲೆಡೆ ಸಂಭ್ರಮದ 68ನೇ ಸ್ವಾತಂತ್ರ್ಯ ದಿನಾಚರಣೆ

ಕೊಪ್ಪಳ.ನಗರದ ಏಳನೇ ವಾಡಿ೵ನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದೋಂದಿಗೆ 68ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರಭಾತಪೇರಿಯೋಂದಿಗೆ ಪ್ರಾರಂಭಿಸಲಾಯಿತು, ಮಕ್ಕಳು. ಜಯಗೋಷಗಳೊಂದಿಗೆ ಬಿದಿಗಳಲ್ಲಿ ಸಂಚರಿಸಿ ಶಾಲಾ ಆವರಣದಲ್ಲಿ ಸೇರಿದರು..
ಶಿಕ್ಷಕ ರಾಜಮಹಮ್ಮದ ಹುನಗುಂದ  ಎಲ್ಲರನ್ನು ಸ್ವಾಗತಿಸಿದರು,ಮಹಾತ್ಮಾಗಾಂಧಿಜೀಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವದರ ಮೂಲಕ ಕಾಯ೵ಕ್ರಮ  ಪ್ರಾರಂಭಿಸಲಾಯಿತು.ದ್ವಾಜಾರೋಹಣವನ್ನು ನಗರಸಭೆಯ ಸದಸ್ಯಿಣಿಯಾದ ಶ್ರೀಮತಿ ನಸಿಮಾಬೇಗಂ,ಸೊಂಪೂರು.ನೇರವೇರಿಸಿದರು.ಹಿರಿಯರಾದ,ಜಿಲಾನಸಾಬ ನಿಶಾನಿ,ಖಾಜಾವಲಿ ಕುರಿ, ಮ್ಔಲಾಹುಸೇನ ಕರಮುಡಿ,ಮದಾ೵ನಲಿ ದಿಡ್ಡಿ.ಮಹಿಬೂಬಸಾಬ,ವಾಹಿದ ಸೊಂಪೂರು ಇತರರು ಇದ್ದರು ,  ಶಿಕ್ಷಕರಾದ ಅಶೋಕ,ಸಿರಾಜುನ್ನಿಸಾ,ಸಾವಕ್ಕಾ ಶಂಕ್ರವ್ವ.ಉಪಸ್ಥಿತರಿದ್ದರು.
ಈ ಸಂದಭ೵ದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಮ್ಐಲಾರಗ್ಔಡ ಹೊಸಮನಿ ಮಾತನಾಡುತ್ತಾ 68ರ ಸಂಭ್ರಮದ ಹಿಂದೆ ಲಕ್ಷಾತಂರ  ದೇಶಾಭಿಮಾನಿಗಳ ತ್ಯಾಗ ಬಲಿದಾನ ಮತ್ತು ಬ್ರೀಟಿಷರ ಲಾಟಿ ಏಟಿಗೆ ಬೆನ್ನು ನೀಡಿ,ಗುಂಡಿಗೆ ಎದೆ ಯೊಡ್ಡಿ,ಬೂಟಿನೇಟಿಗೆ ದೇಹನೀಡಿದ  ಮಹನಿಯರನ್ನು ಸ್ಮರಿಸಿದರು, ನಮ್ಮ ಸ್ವಾತ್ಂತ್ರ್ಯಕ್ಕೆ ನಿಜವಾದ ಅಥ೵ ಬರಬೇಕಾದರೆ ಅವರ ಆದಶ೵ಗಳನ್ನು ನಾವು ಚಾಚು ತಪ್ಪದೆ ಪಾಲಿಸಬೇಕು,
ಎಂದುಹೇಳುತ್ತಾ, ಸರಕಾರ ಶಿಕ್ಷಣಕ್ಕೆ  ನೀಡುವ ಎಲ್ಲಾ ಸ್ಔಲಭ್ಯಗಳನ್ನು ಬಳಸಿಕೊಂಡು ಉತ್ತಮ ನಾಗರಿಕನನ್ನು ನಿಮಿ೵ಸುವ ಕಾಯ೵ದಲ್ಲಿ ಪಾಲಕರು ಭಾಗಿಯಾಗಬೇಕು.ತನ್ಮೂಲಕ ನಾಳಿನ ನಾಡಿನ ನೇತಾರನನ್ನು,ನಾಳಿನ ನಾಡಿ ನ ನಾಯಕನನ್ನು,ನಾಳಿನ ನಾಡಿನ ುತ್ತಮ ಪ್ರಜೆ ನಿಮಾ೵ಣ ತಮ್ಮ ತಮ್ಮ ಪಾಲನ್ನು ನೀಡಲು ಕರೆನಿಡೀದರು. ಶಿಕ್ಷಕಿ ಸಿರಾಜುನ್ನಿಸಾ ವಂದಿಸಿ ಮುಕ್ತಾಯ ಮಾಡಿದರು.
 ಮಕ್ಕಳಿಗೆ ಸಿಹಿಮತ್ತು ಉಪಹಾರದ ವ್ಯೆವಸ್ಥೆಯನ್ನು ಮಾಡಲಾಗಿತ್ತು, 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸರ್ದಾರಗಲ್ಲಿ : ಧ್ವಜಾರೋಹಣ
 ಕೊಪ್ಪಳ:ಆ.೧೫:- ನಗರದ ಸರ್ದಾರಗಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.೧೫ ರಂದು ೬೮ನೇ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು, ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾದ್ಯಾಯರಾದ ಶಂಭುಲಿಂಗನಗೌಡ ಪಾಟೀಲ್ ವಿದ್ಯಾರ್ಥಿಗಳಿಗೆ ದೇಶಕ್ಕೆ ಕೊಡಬೇಕಾದ ಕೊಡುಗೆ ಏನೆಂದರೆ ನಿತ್ಯ ಶಾಲೆಗೆ ಬಂದು ಶಿಕ್ಷಣವಂತರಾದರೆ ಅದೇ ದೇಶಕ್ಕೆ ಕೊಡುವ ದೊಡ್ಡ ಕೊಡುಗೆ ಎಂದು ಮಕ್ಕಳಿಗೆ ಹೇಳಿದರು, ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಂಜುನಾಥ ಬಿ ಇವರು ವಿದ್ಯಾರ್ಥಿಗಳಿಗೆ ದೇಶದ ಅಭಿಮಾನದ ಬಗ್ಗೆ ಉದ್ದೇಶಿಸಿ ಮಾತನಾಡಿದರು, ವೀರಪ್ಪ ಚೊಳಿನ ಶಿಕ್ಷಕರು ಸ್ವಾಗತಿಸಿದರು, ಹಿರಿಯ ಶಿಕ್ಷಕರಾದ ಮಲ್ಲಪ್ಪ ಅಂಗಡಿಯರು ಮಾತನಾಡಿದರು. ಬಸವರಾಜ ಹೊಸಮನಿ ಶಿಕ್ಷಕರು ವಂದಿಸಿದರು, ಈ ಸಂದರ್ಭದಲ್ಲಿ ಎಲ್ಲಾ ಶಿಕ್ಷಕರು ಹಾಗೂ ಶಿಕ್ಷಕಿಯರು ಪಾಲಕ-ಪೋಷಕರು ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು, ಸ್ವಾತೊಂತ್ರ್ಯೋತ್ಸವವನ್ನು ಸಂಭ್ರಮದಿದ ಆಚರಿಸಿದರು.
 ಕೊಪ್ಪಳ:ಆ.೧೫:- ೬೮ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಪತ್ತಿನ ಕಾರ್ಯಲಯದಲ್ಲಿ ದ್ವಜಾರೋಹಣೆವನ್ನು ನಿರ್ದೇಶಕರಾದ ಬಸವಲಿಂಗಪ್ಪ ಲಾಡಿಯವರು ನೆರವೇರಿಸಿದರು, ಇತರ ನಿರ್ಧೇಶಕರಾದ ಶರಣಪ್ಪ ಬಿ. ಹ್ಯಾಟಿ, ವಿರುಪಾಕ್ಷಪ್ಪ, ಎಸ್.ಪಾಟೀಲ್, ಶ್ರೀಮತಿ ರತ್ನಾ ಪಾಟೀಲ್ ಹಾಗೂ ಸಿಬ್ಬಂಧಿ ವರ್ಗದವರು, ಪುಗ್ಮಿ ಏಜೆಂಟರು ಹಾಜರಿದ್ದರು.
ಹಿಂದಿ ಬಿ.ಎಡ್  ಕಾಲೇಜ್ ವತಿಯಿಂದ ಧ್ವಜಾರೋಹಣ 
ಕೂಪ್ಪಳ ಅ.೧೫ ರಂದು ದಕ್ಷಿಣ ಭಾರತ ಹಿಂದಿ ಪ್ರಚಾರಸಭಾ ಕಾನೂನು ಮಹಾವಿದ್ಯಾಲಯ ಹಾಗೂ ಎನ್.ಎಸ್.ಎಸ್  ಘಟಕ ಮತ್ತು ಸರ್ದಾರವಲ್ಲಭಭಾಯಿ ಪಟೇಲ  ಹಿಂದಿ ಬಿ.ಎಡ್  ಕಾಲೇಜ್ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಸಂಯೋಜಕರಾದ ಡಾ.ಕೆ.ಬಿ ಬ್ಯಾಳಿ ಧ್ವಜಾರೋಹಣ ಕಾರ್ಯಕ್ರಮವನ್ನು ನೇರವೇರಿಸಿದರು. ಕಾಂiiಕ್ರಮದಲ್ಲಿ ಅತಿಥಿಗಳಾಗಿ ಹಿಂದಿ ಬಿ.ಎಡ್  ಕಾಲೇಜ್ ಪ್ರಾಚಾಂiiರಾದ  ಶ್ರೀ ಎ.ಎಚ್ ಬಳ್ಳಾರಿಯವರು ಸ್ವಾತಂತ್ರ ಸಿಗಲು ಎಷ್ಟೋ ಜೀವಗಳನ್ನು ಬಲಿದಾನ ನೀಡಿ ನಮಗೆ ಸ್ವಾತಂತ್ರವನ್ನು ತಂದಿದ್ದಾg, ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ಇನ್ನೋರ್ವ ಅತಿಥಿಯಾದ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರು  ಡಾ.ಬಿ.ಎಸ್ ಹನ್ಸಿ ಮಾತನಾಡುತ್ತಾ ಪ್ರತಿಯೋಬ್ಬರಲ್ಲಿ ನಾವು ಭಾರತಿಯರು ಎಂದು ಹೇಳಿದಾಗ ನಮಗೆ ಸ್ವಾತಂತ್ರ ಸಿಕ್ಕಿರುವುದು ಸಾರ್ಥಕವಾಗುತ್ತದೆ ಎಂದು ಹೇಳಿದರು. ಇನ್ನೋರ್ವ ಅತಿಥಿಯಾದ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕರಾದ ಶ್ರೀ ಕೆ.ನಾಗಬಸಯ್ಯ ಮಾತನಾಡುತ್ತಾ ನಮಗೆ ಸ್ವಾತಂತ್ರ ಸಿಕ್ಕಾಗ ಹೈದರಾಬಾದ ಕರ್ನಾಟಕವು ಇನ್ನೂ ನಿಜಾಮರ ಆಳ್ವೀಕೆಯಲ್ಲಿತ್ತು ನಂತರ  ಈ ಪ್ರದೇಶವು ಸ್ವಾತಂತ್ರವಾಯಿತು. ಅಧ್ಯಕ್ಷತೆಯನ್ನು  ಸಂಯೋಜಕರಾದ ಡಾ.ಕೆ.ಬಿ ಬ್ಯಾಳಿಯವರು ಮಾತನಾಡುತ್ತಾ ಇಲ್ಲಿ ಸ್ವಾತಂತ್ರ ಸಿಗುವ ಪೂರ್ವದಲ್ಲಿ ಪಠಾಣರ ಹಾವಳಿ ಜಾಸ್ತಿ ಇತ್ತು. ಇದರಿಂದ ಜನರಿಗೆ ಬದುಕಲು ಕಷ್ಟಸಾಧ್ಯವಾಗಿತ್ತು. ಅಷ್ಟೆ ಅಲ್ಲದೇ ಭಾರತಕ್ಕೆ ಸ್ವಾತಂತ್ರ ಸಿಗಲು ಎಷ್ಟೂ ಮಹಾನ್ ವ್ಯಕ್ತಿಗಳು ತಮ್ಮ ಜೀವವನ್ನೆ ತ್ಯೇಜಿಸಿ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಅವರ ತ್ಯಾಗ ಬಲಿದಾನವೇ  ನಮ್ಮ ಇಂದಿನ ಜೀವನಕ್ಕೆ ದಾರಿ ದೀಪವಾಗಿದೆ ಎಂದರು. 
          ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.
ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ೬೮ರ ಸ್ವತಂತ್ರ್ಯ ದಿನಾಚರಣೆ
ನಗರದ ವಿದ್ಯಾನಗರದ ಕೊಪ್ಪಳ  ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದಲ್ಲಿ ೬೮ರ ಸ್ವತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು, ಕಾರ್ಯನಿರ್ವಾಹಕ ಅಧಿಕಾರಿ ವಿರುಪಾಕ್ಷಪ್ಪಾ ಓಲಿ ಎಲ್ಲಾ ನಿರ್ದೆಶಕರನ್ನು ಸ್ವಾಗತಿಸಿದರು ಮೊದಲು ಮಹಾತ್ಮಾ ಗಾಂಧಿಜೀಯವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ,ದ್ವಜಾರೋಹಣ ಮಾಡಲಾಹಿತು. ದ್ವಜಾರೋಹಣ ನೇರವೇರಿಸಿ ಮಾತನಾಡಿದ ಅಧ್ಯಕ್ಷರಾದ ಮೈಲಾರಗೌಡ ಹೊಸಮನಿ  ,ನಮ್ಮ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರಬೇಕಾದರೆ ನಾವೇಲ್ಲರು ನಮ್ಮ ನಾಯಕರ ಆದರ್ಶಗಳನ್ನು ಪಾಲಿಸಬೇಕು ಅಂದಾಗ ಮಾತ್ರ ಅವರ ತ್ಯಾಗಕ್ಕೆ ಬೆಲೆ ಬಂದಂತಾಗುತ್ತದೆ, ಸೇವೆ ಎನ್ನುವ ನೇಪದಲ್ಲಿ ಇಂದು ನೆಡೆಯುತ್ತಿರುವ ಬ್ರಷ್ಟಾಚಾರ,ಮತ್ತು ಅನೈತಿಕ ಕೃತ್ಯಗಳು ನಮ್ಮ ದೇಶವನ್ನು ಅದಃಪತನಕ್ಕೆ ತಳ್ಳುತ್ತಿವೆ. ಸೇವಾ ಕ್ಷೇತ್ರದಲ್ಲಿ ನಾವೇಲ್ಲರು ಅತ್ಯಂತ ಜಾಗೂರುಕತೆಯಿಂದ ಮತ್ತು ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕಾಗಿದೆ.ಎಂದರು.
ಈ ಸಂದರ್ಭದಲ್ಲಿ ಸಹಕಾರ ಸಂಘದ ನಿರ್ದೇಶಕರಾದ ಅಂದಾನಗೌಡ ಪಾಟೀಲ ,ಮಹೇಶ ಟಂಕಸಾಲಿ. ಬೀರಪ್ಪಾ ಅಂಡಗಿ ಉಪಸ್ಥಿತ ರಿದ್ದರು.ಬಹಾರ ಪೇಟ ಶಾಲೆಯ ಮಕ್ಕಳು ಇದ್ದರು. ಕಾರ್ಯನಿರ್ವಾಹಕ ಅಧಿಕಾರಿ ವೀರುಪಾಕ್ಷಪ್ಪ ಓಲಿ ಸ್ವಾಗತಿಸಿದರು, ಜಗದೀಶ್ ಓಲಿಯವರು ವಂದಿಸದರು.
Please follow and like us:
error