ಪ್ರಗತಿಪರ ಸಂಘಟನೆಗಳಿಂದ ಕರಾಳ ದಿನ ಹಾಗು ಡಾ.ಅಂಬೇಡ್ಕರ್ ರ 58ನೇ ಪರಿನಿರ್ವಾಣ ದಿನ ಆಚರಣೆ

ಮೌನ ಮೆರವಣಿಗೆಯ ಮೂಲಕ ಸಾಗಿದ ಗಂಗಾವತಿಯ ಪ್ರಗತಿಪರ ಸಂಘಟನೆಗಳು ಡಿ.6ರಂದು  ಕರಾಳ ದಿನ ಹಾಗು ಡಾ.ಅಂಬೇಡ್ಕರ್ ರ 58ನೇ ಪರಿನಿರ್ವಾಣ ದಿನ ಆಚರಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ 12 ಸಂಘಟನೆಗಳು ಒಟ್ಟಾಗಿ ಕಾರ್ಯಕ್ರಮ ಸೇರಿ ಕಾರ್ಯಕ್ರಮ ಆಯೋಜಿಸಿದ್ದವು. ಮೌನ ಮೆರವಣಿಗೆಯ ನಂತರ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. 
              ಡಾ.ರೋಷನ್ ಮು

ಲ್ಲಾ,ಪ್ರೊ ನಿಂಗಣ್ಣ, ಅಬ್ದುಲ್ ರಜಾಕ್ ,ಗ್ಯಾನಪ್ಪ ಬಡಿಗೇರ,ತಿಪ್ಪಣ್ಣ ಆರತಿ , ಅಹಿಂದ ಸಂಘಟನೆಯ ಜಿಲ್ಲಾಧ್ಯಕ್ಷ ಶೇಖ್ ನಬಿ ,ಶಿವಪುತ್ರಪ್ಪ,ಕಮಾಲ್ ಮುಸ್ತಫಾ, ಡಾ.ಕಾಸಿಂಅಲಿ ಮುದ್ದಾಬಳ್ಳಿ ಇತರರು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ ಕ್ರಾಂತಿ ಗೀತೆಗಳನ್ನು ಹಾಡಲಾಯಿತು.ನಂತರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಲಾಯಿತು.  ಮೌನ ಮೆರವಣಿಗೆ ಜನರ ಗಮನಸೆಳೆಯಿತು.

Related posts

Leave a Comment