5ರಂದು ಕೊಪ್ಪಳ ನಗರದಲ್ಲಿ ವಿದ್ಯುತ್ ವ್ಯತ್ಯಯ

ಕೊಪ್ಪಳ : ದಿನಾಂಕ ೦೫-೧೨-೨೦೧೪ ರಂದು ಬೆಳಗ್ಗೆ ೧೦:೦೦ ಗಂಟೆಯಿಂದ ಸಾಯಂಕಾಲ ೩:೦೦ ಗಂಟೆಯವರೆಗೆ ರಸ್ತೆ ಅಗಲೀಕರಣದ ಪ್ರಯುಕ್ತ ನಮ್ಮ ನಿಗಮದ ಕಂಬಗಳನ್ನು ಸ್ಥಳಾಂತರಿಸುವ ಸಲುವಾಗಿ ಕೊಪ್ಪಳ ನಗರದಲ್ಲಿ (ಗವಿಮಠ ಫಿಡರ್) ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕೆಂದು  ವಿನಂತಿಸಲಾಗಿದೆ.

Leave a Reply