5ನೇ ಕುಷ್ಟಗಿ ತಾಲೂಕ ಸಮ್ಮೇಳನ

ಕುಷ್ಟಗಿ : ಕುಷ್ಟಗಿ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನ 24ರಂದು ನಡೆಯಲಿದೆ. ಕುಷ್ಟಗಿ ತಾಲೂಕಿನವರೇ ಆಗಿರುವ ಸಂಗಮೇಶ ಬಾದವಾಡಗಿ ಅಧ್ಯಕ್ಷತೆಯಲ್ಲಿ ಈ ಸಮ್ಮೇಳನ ನಡೆಯಲಿದ್ದು ಸಮ್ಮೇಳನಕ್ಕೆ ಹನಮನಾಳ ಗ್ರಾಮ ಸಿದ್ದವಾಗಿದೆ. ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಮದವರಾದ ಸಂಗಮೇಶ ಬಾದವಾಡಗಿ ಸಮ್ಮೇಳನಾಧ್ಯಕ್ಷರಾಗಿದ್ದಾರೆ.
ವಿವಿಧ ಗೋಷ್ಠಿಗಳು, ಚರ್ಚೆಗಳು ನಡೆಯಲಿವೆ. ಬನ್ನಿ ಸಾಹಿತ್ಯ ಜಾತ್ರೆಯಲ್ಲಿ ಭಾಗವಹಿಸಿ.
Please follow and like us:
error