ಕೊಪ್ಪಳದ ಸಿಮಿಂಟ್ ಕಾಖಾ೯ನೆ ಬಳಿ ಅಪಘಾತ 40 ಜನರು ಪ್ರಾಣಾಪಾಯದಿಂದ ಪಾರು.

ಬಳ್ಳಾರಿಯಿಂದ ಕಾರವಾರಕ್ಕೆ ಹೊರಟಿದ್ದ KSRTC bus KA 42 F988 ಕೊಪ್ಪಳದ ಸಿಮಿಂಟ್
ಕಾಖಾ೯ನೆ ಬಳಿ ಅಪಘಾತಕ್ಕೆ ಇಡಾಗಿದೆ. ಬಸ್ಸಿನಲ್ಲಿ ಇದ್ದ 40ಜನ ಪ್ರಯಾಣಕರಿಗೆ ಯಾವುದೇ
ರೀತಿ ಅಪಾಯವಾಗಿಲ್ಲ.

Please follow and like us:
error