ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ಈ
ಕಾರಣಕ್ಕೆ ಹಾಲಿನ ಬೆಲೆ ಹೆಚ್ಚಳಕ್ಕೆ ಪ್ರಸ್ತಾಪ ಬಂದಿದೆ ಎಂದು ಪಶು ಸಂಗೋಪನಾ ಸಚಿವರು
ಹೇಳಿದ್ದಾರೆ. ಕರ್ನಾಟಕದಲ್ಲಿ
ಬೇಡಿಕೆಗಿಂತ ಹೆಚ್ಚು ಪ್ರಮಾಣದಲ್ಲಿ ಹಾಲಿನ ಉತ್ಪಾದನೆಯಾಗುತ್ತಿದೆ. ಬಹಳಷ್ಟು ಹಾಲು
ಹೆಚ್ಚುವರಿಯಾಗಿ ಉಳಿಯುತ್ತಿದೆ. ಬೇರೆ ರಾಜ್ಯಗಳಲ್ಲಿ ಮಾರುಕಟ್ಟೆ ಕಂಡುಕೊಳ್ಳಲು
ಕೆಎಂಎಫ್ ಹರಸಾಹಸ ಮಾಡುತ್ತಿದೆ. ಈ ಹೆಚ್ಚವರಿಯಾಗಿ ಉಳಿಯುವ ಹಾಲು ಕೆಎಂಎಫ್ ಸಂಸ್ಥೆಯ
ಲಾಭವನ್ನು ತಗ್ಗಿಸುತ್ತಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ. ಹಾಲಿನ ಬೆಲೆ ಏರಿಕೆಯ
ಪ್ರಸ್ತಾಪಕ್ಕೆ ಇದೂ ಒಂದು ಕಾರಣವಿರಬಹುದು ಎಂದು ಶಂಕಿಸಲಾಗಿದೆ.

Please follow and like us: