ಕೋಸೌವೇದಿಕೆಯ 4 ನೇ ರಾಜ್ಯ ಸಮ್ಮೇಳನ -ನಿಮ್ಮ ಬರುವಿಕೆಯ ನಿರೀಕ್ಷೆಯಲ್ಲಿ

ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ 4 ನೇ ರಾಜ್ಯ ಸಮ್ಮೇಳನ ಮತ್ತು ಸೌಹಾರ್ಧ ಪರಂಪರೆಯ ಸಮಾಗಮ ಕಾರ್ಯಕ್ರಮಕ್ಕೆ ತಮಗೆ ಪ್ರೀತಿಯಸ್ವಾಗತ. ಡಿಸೆಂಬರ್ 27 ಮತ್ತು 28ರಂದು ಸೌಹಾರ್ಧ ತಾಣ ತಿಂತಣಿಯಲ್ಲಿ (ಯಾದಗಿರಿ ಜಿಲ್ಲೆ, ಸುರಪುರ ತಾಲ್ಲೂಕು,) ನಡೆಯಲಿರುವ ಕರ್ನಾಟಕದ ಎಲ್ಲಾಪ್ರಗತಿಪರ ಎಡಪಂಥೀಯರು, ಸೌಹಾರ್ದ ಪ್ರೇಮಿಗಳು ಸೇರಲಿರುವ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವು ಸಹ ಸಾಕ್ಷಿಯಾಗಿ. ಸೌಹಾರ್ದ ಭಾರತ ಕಟ್ಟುವನಮ್ಮ ಸಂಕಲ್ಪದಲ್ಲಿ ನಿಮ್ಮದೂ ಪಾಲಿರಲಿ.

Leave a Reply