371ನೇ ಕಲಂ ಜಾರಿ ಹೋರಾಟಕ್ಕೆ ಬೆಂಬಲಿಸಿದವರಿಗೆ ಮತ ನೀಡಿ

ಹೈದ್ರಾಬಾದ್ ಕರ್ನಾಟಕದ ಭಾಗ್ಯವನ್ನೇ ಬದಲಿಸುವಂತಿರುವ 371 ಜೆ ಕಲಂ ತಿದ್ದುಪಡಿ ಹೋರಾಟಕ್ಕೆ ಸಾಥ್ ನೀಡಿದ ರಾಜಕಾರಣಿಗಳನ್ನು ಆರಿಸಿ ತಂದರೆ ಮುಂದಿನ ಪ್ರಕ್ರಿಯೆಗಳು ಸರಳವಾಗಿ ನಡೆಯುತ್ತವೆ. ಆದ್ದರಿಂದ ಹೋರಾಟದಲ್ಲಿ ಪಾಲ್ಗೊಳ್ಳದ ನಾಯಕರನ್ನು ದಿಕ್ಕರಿಸಿ ಎಂದು ರಾಘವೇಂದ್ರ ಕುಷ್ಟಗಿ ಕರೆ ನೀಡಿದರು. ಅವರು ಮೀಡಿಯಾ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೆಜೆಪಿ,ಬಿಎಸ್ ಆರ್ ಮತ್ತು ಜೆಡಿಎಸ್ ನ ಅಭ್ಯರ್ಥಿಗಳಿಗೆ ಮತ ನೀಡಬಾರದು ಎಂದು ಹೇಳಿದರು. 

Related posts

Leave a Comment