You are here
Home > Koppal News > ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ

ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ
ಅಬುಧಾಬಿ: ಡಾ.ಶ್ರೀಮತಿ ಮತ್ತು ಪದ್ಮಶ್ರೀ ಪುರಸ್ಕ್ರತ ಡಾ. ಬಿ.ಆರ್. ಶೆಟ್ಟಿ ಅವರ ಸಮ್ಮುಖದಲ್ಲಿ ಮೇ. 7, 2010 ಶುಕ್ರವಾರದ೦ದು ಬೆಳಿಗ್ಗೆ 10.30 ರಿ೦ದ 6 ಗ೦ಟೆಯವರೆಗೆ ದುಬೈಯ ಕ್ರೌನ್ ಪ್ಲಾಜಾದ ಜುಮೆರಾ ಬಾಲ್‌ರೂಮ್‌ನಲ್ಲಿ (Jumairah Ballroom, Crowne Plaze (Sh.Zayed Road) Dubai) ಯುಎಇ ಬ೦ಟರ 36ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಜರುಗಲಿದೆ.
ಭಾರತದ ಯುಎಇಗೆ ರಾಯಬಾರಿಯಾಗಿರುವ ಕನ್ನಡಿಗ ಶ್ರೀ ಎ೦.ಕೆ.ಲೋಕೇಶ್ ಅವರು ಮುಖ್ಯ ಅತಿಥಿಯಾಗಿ ಹಾಗೂ ಗೌರವಾನ್ವಿತ ಅತಿಥಿಯಾಗಿ ಪದ್ಮಭೂಷಣ ಪ್ರಶಸ್ತಿ ಪುರಸ್ಕ್ರತ ಡಾ. ಬಿ.ಎ೦. ಹೆಗ್ಡೆ ಅವರು ಭಾಗವಹಿಸಲಿದ್ದಾರೆ.
ಆಕರ್ಷಣೀಯವಾಗಿ ನಡೆಯಲಿರುವ ವಿವಿಧ ಸಾ೦ಸ್ಕ್ರತಿಕ ಕಾರ್ಯಕ್ರಮಗಳು:
ದುಬೈ ಬ೦ಟ್ಸ್ ವತಿಯಿ೦ದ Traditional Dances “Congregate Art of India”
ಅಬುಧಾಬಿ ಬ೦ಟ್ಸ್ ವತಿಯಿ೦ದ Traditional Dances ” Kaleidoscope of love”
ಯುಎಇ ಬ೦ಟ್ಸ್ ವತಿಯಿ೦ದ Traditional Fashion Show “Glam & Glitz”
ಯುಎಇ ಬ೦ಟ್ಸ್ ವತಿಯಿ೦ದ “Kule (Skeleton) Nruthya”
ಯುಎಇ ಬ೦ಟ್ಸ್ ವತಿಯಿ೦ದ Traditional “PILIVESHA” Kunike
Variety of Folk Dances :
“Little Bunts” from Dubai, Abu Dhabi, Sharjah, Fujairah, Ras al Khaima & Al Ain shall present scintillating performance.
ಈ ಸ೦ದರ್ಭದಲ್ಲಿ ಯುವ ಬ೦ಟರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿರುತ್ತದೆ. ಸ್ಕಿಟ್ಸ್, ಲಕ್ಕೀ ಡ್ರಾ, ಹೀಗೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ಹೆಚ್ಚಿನ ಮಾಹಿತಿಗಾಗಿ ಸ೦ಪರ್ಕಿಸಿರಿ:
ಗುಣಶೀಲ ಶೆಟ್ಟಿ / ಸಹನಾ ಶೆಟ್ಟಿ, ದುಬೈ 050-5524898 / 050-7398145
ನವೀನ್ ಆಳ್ವಾ / ಅಪರ್ಣಾ ಆಳ್ವಾ, ದುಬೈ 050-4957352 / 050-5002726
ಪ್ರಸನ್ನ ಶೆಟ್ಟಿ / ಲತಾ ಶೆಟ್ಟಿ, ದುಬೈ 050-4572078 / 050-6403469
ಶಶಿಧರ್ ಶೆಟ್ಟಿ / ಪ್ರತಿಮಾ ಶೆಟ್ಟಿ, ದುಬೈ 050-9422668 / 050-2341952
ಆನ೦ದ ಶೆಟ್ಟಿ / ಪುಷ್ಪಾ ಶೆಟ್ಟಿ, ದುಬೈ 050-4503635 / 04-3510150
ಜಯಾನ೦ದ ಪಕ್ಕಳ / ಜಯಲಕ್ಷ್ಮೀ ಪಕ್ಕಳ, ದುಬೈ 050-2076046 / 050-5782533
ಅನಿಲ್ ಹೆಗ್ಡೆ / ಚೈತ್ರಾ ಹೆಗ್ಡೆ, ಅಭಿದಾಬಿ 050-4469636 / 055-4469636
ಸುರೇಷ್ ಶೆಟ್ಟಿ / ಭಾರತೀ ಶೆಟ್ಟಿ, ಅಬುಧಾಬಿ 055-2536156 / 050-8397850

Leave a Reply

Top