ಸಿಎಂ ನಿಧಿಗೆ ವೆಂಕಟೇಶ್ ಬಾರಕೇರ 5 ಲಕ್ಷ ದೇಣಿಗೆ

Koppal ಗಿಣಗೇರಿಯ ಉದ್ಯಮಿಗಳು ಹಾಗೂ ಪ್ರಗತಿಪರ ರೈತ ವೆಂಕಟೇಶ ಬಾರಕೇರರವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋರಾನಾ ವೈರಸ್ ಮಹಾಮಾರಿ‌ ನಿಯಂತ್ರಣಕ್ಕೆ ರೂ 5 ಲಕ್ಷಗಳನ್ನು ಕೊಪ್ಪಳದ ಜಿಲ್ಲಾಧಿಕಾರಿಗಳಾದ ಪಿ.ಸುನೀಲ್ ಕುಮಾರರವರಿಗೆ ನೀಡಿದರು. ವೆಂಕಟೇಶ ಬಾರಕೇರರವರಂತೆ ಇತರ ಉದ್ಯಮಿಗಳು ಸರ್ಕಾರದ ಜೊತೆ ಕೈಜೋಡಿಸಲು ಮುಂದೆ ಬರುವಂತಾಗಲಿ.

Please follow and like us:
error