ಮಾರ್ಚ್ 30 ರಿಂದ ಎಸ್ಎಸ್ಎಲ್’ಸಿ ಪರೀಕ್ಷೆ ಆರಂಭ.

ಮಾರ್ಚ್ 30ರಿಂದ ಏಪ್ರಿಲ್ 13
ರವರೆಗೆ ಪರೀಕ್ಷೆಗಳು ನಡೆಯಲಿವೆ. ಬೆಳಗ್ಗೆ 9.30ರಿಂದ ಮಧ್ಯಾಹ್ನ 12ರವರೆಗೆ ಪರೀಕ್ಷೆ
ನಡೆಯಲಿದ್ದು, ಮಾ.30- ಕನ್ನಡ (ಪ್ರಥಮ ಭಾಷೆ), ಏ.1- ವಿಜ್ಞಾನ, ಏ.4- ಗಣಿತ, ಏ.6-
ಇಂಗ್ಲಿಷ್, ಏ.11- ಸಮಾಜ ವಿಜ್ಞಾನ, ಏ.13-ಹಿಂದಿ ಪರೀಕ್ಷೆ ನಡೆಯಲಿದೆ. ಏ.7ರಂದು
ಪರೀಕ್ಷೆ ಇರುವುದಿಲ್ಲ, 8 ರಂದು ಯುಗಾದಿ ಹಬ್ಬದ ಅಂಗವಾಗಿ ರಜೆ, 9 ರಂದು ಎರಡನೇ ಶನಿವಾರ
ರಜೆ, 10 ರಂದು ಭಾನುವಾರ ರಜೆ ಇರುತ್ತದೆ.

Please follow and like us:
error