ಮದ್ಯಾಹ್ನ 3ಕ್ಕೆ ಅಣ್ಣಾಹಜಾರೆ ರಾಮಲೀಲಾ ಮೈದಾನಕ್ಕೆ
ದೆಹಲಿ ಪೋಲೀಸ ಮತ್ತು ಅಣ್ಣಾ ಹಜಾರೆ ನಡುವಿನ ಮಾತುಕತೆ ಪಲಫ್ರದವಾಗಿದ್ದು 14 ದಿನಗಳ ಉಪವಾಸ ಸತ್ಯಾಗ್ರಹಕ್ಕೆ ದೆಹಲಿ ಪೊಲೀಸ್ ಒಪ್ಪಿಗೆ ನೀಡಿದ್ದಾರೆ. ಇದರಿಂದ ಅಣ್ಣಾ ಹಜಾರೆ ಜೈಲಿನಿಂದ ಹೊರ ಬಂದು ನೇರವಾಗಿ ರಾಮಲೀಲಾ ಮೈದಾನಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ಅವರು ಭ್ರಷ್ಟಾಚಾರದ ವಿರುದ್ದ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಇದರ ಬಗ್ಗೆ ಕಿರಣ್ ಬೇಡಿ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಇದಕ್ಕಾಗಿ ನಿನ್ನೆ ಮಧ್ಯರಾತ್ರಿ ಸತತ ಮಾತುಕತೆಗಳು ನಡೆದಿದ್ದವು. ಕೊನೆಗೂ ದೆಹಲಿ ಪೋಲೀಸ್ 14 ದಿನಗಳ ಒಪ್ಪಿಗೆ ನೀಡಿದೆ

Leave a Reply