ಮರ್ದಾನ ಅಲಿ ದರ್ಗಾ ಉರುಸ್ 3-4-5

ಕೊಪ್ಪಳದ ಭಾವೈಕ್ಯ ಕೇಂದ್ರ ಹಜರತ್ ಮರ್ದಾನೆ ಗೈಬ್ ದರ್ಗಾದ  ಉರುಸೆ ಷರೀಪ್ ಕಾರ್ಯಕ್ರಮ  ಇದೇ ತಿಂಗಳ 3,4 ಮತ್ತು 5 ರಂದು ನಡೆಯಲಿದೆ.  ಗಂಧ 3-3-2016 ಗುರುವಾರ,  ಉರುಸು 4-3-2016, ಜಿಯಾರತ್ ಕಾರ್ಯಕ್ರಮ 5-3-2016 ಶನಿವಾರ ನಡೆಯಲಿದೆ.  3 ದಿನವೂ ನಿರಂತರವಾಗಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.

Please follow and like us:
error