ಟಿಪ್ಪು ಸುಲ್ತಾನ್ 264ನೇ ಜಯಂತ್ಯೋತ್ಸವ

ಕೊಪ್ಪಳದಲ್ಲಿ ದಿ.14ರಂದು ಭಾರತದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ  ಟಿಪ್ಪು ಸುಲ್ತಾನ್ ರವರ 264ನೇ ಜಯಂತ್ಯೋತ್ಸವ ನಿಮಿತ್ಯ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ನಡೆಯಿಲಿದ್ದು ಜಿಲ್ಲೆಯ   ಸರ್ವ ಶಾಸಕರು,ವಿವಿಧ  ಪಕ್ಷಗಳ ಮುಖಂಡರು ಹಾಗೂ ಜಿಲ್ಲೆಯ ಸರ್ವ ಮುಸ್ಲಿಂ ಸಮಾಜದ ಸಂಘಟನೆಗಳವರು ಭಾಗವಹಿಸಲಿದ್ದಾರೆ.

 ಕಾರ್ಯಕ್ರಮ ನಿಮಿತ್ಯ ಬೃಹತ್ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು  ನೂರಾನಿ ಮಸ್ಜಿದ್  ಸಿರಸಪ್ಪಯ್ಯನಮಠದಿಂದ ಸಾಹಿತ್ಯ ಭವನದವರೆಗೆ ಮೆರವಣಿಗೆ ನಡೆಯಿಲಿದೆ. 
ಸಂಜೆ ಮುಷಾಯಿರಾ ಕಾರ್ಯಕ್ರಮ ನಡೆಯಲಿದ್ದು ದೇಶದ ವಿವಿಧ ಭಾಗಗಳಿಂದ ಶಾಯರ್ ಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಆಗಮಿಸಿ ಯಶಸ್ವಿಗೊಳಿಸಲು ಸಂಘಟಕರು ಕೋರಿದ್ದಾರೆ. 

Leave a Reply