24-06-2015 ರಂದು ಹುಲಿಹೈದರ ಚಲೋ

ದಿನಾಂಕ 24-6-2015 ಬುಧವಾರರಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳಿಂದ ಐದು ಸಾವಿರ ಜನರೊಂದಿಗೆ ಹುಲಿಹೈದರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಭಾರಧ್ವಾಜ್  ತಿಳಿಸಿದ್ದಾರೆ.  ಅಂದೇ ಹುಲಿಹೈದರದಲ್ಲಿ ಬಹಿರಂಗ ಸಭೆ ಏರ್ಪಡಿಸಿ ದಲಿತರ ಮೇಲಾಗುತ್ತಿರುವ ದೌರ್ಜನ್ಯಗಳನ್ನು ವಿರೋಧಿಸಿ ಸಂವಿಧಾನ ರಕ್ಷಣೆಗಾಗಿ ಹೋರಾಟ ನಡೆಸಲಾಗುವುದು ಎಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳು ಪ್ರಕಟಣೆ ತಿಳಿಸಿದೆ.

Leave a Reply