ಭಾನಾಪೂರ್ ಎಕ್ಸಪ್ರೆಸ್ 2012

4ನೇ ವರ್ಷದ ರಾಜ್ಯಮಟ್ಟದ 5 ಕಿಮಿ ಮ್ಯಾರಾಥಾನ್
ಮಕ್ಕಳಿಗಾಗಿ 600 ಮೀ ಓಟದ ಸ್ಫರ್ಧೆ
ಪ್ರಶಸ್ತಿ ವಿತರಣಾ ಮತ್ತು ಸಮಾರೋಪ ಸಮಾರಂಭ
ದಿನಾಂಕ : 12-2-2012 ರವಿವಾರ ಬೆಳಿಗ್ಗೆ 10-30ಕ್ಕೆ
ಸ್ಥಳ : ಎಪಿಎಂಸಿ ಪ್ರಾಂಗಣ ಕುಕನೂರ
ಸಾನಿಧ್ಯ : ಶ್ರೀ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು 
ಅಧ್ಯಕ್ಷತೆ :ಸಿ.ಎಸ್.ಮಾಳಗಿ ಜಿಲ್ಲಾ ನ್ಯಾಯಾದೀಶರು ಮತ್ತು ಸತ್ರ ನ್ಯಾಯಾಲಯ
ಮುಖ್ಯ ಅತಿಥಿಗಳು :  
ಸೋಮಶೇಖರ ಜುಟ್ಟಲ್ ಸಿಪಿಯ ಹುಬ್ಬಳ್ಳಿ
ಡಾ.ಮಹಾದೇವಸ್ವಾಮಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಕೊಪ್ಪಳ 
ವಿಲಾಸರಾವ್ ಎನ್.ಘಾಡಿ  ಸಹಾಯಕ ನಿರ್ದೇಶಕರು ಯುವಜನ ಸೇವಾ & ಕ್ರೀಡಾ ಇಲಾಖೆ,ಕೊಪ್ಪಳ
ಹೆಚ್.ಗುರುಬಸವರಾಜ್ ಪಿ.ಎಸ್.ಐ ಕುಕನೂರ
ತಮಗೆಲ್ಲರಿಗೂ ಆದರದ ಸುಸ್ವಾಗತ
ಕುಶ್ ಸಂಸ್ಥೆ ಕುಕನೂರು

Please follow and like us:
error