ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ-2012

ಪ್ರತಿವರ್ಷದಂತೆ ಈ ವರ್ಷವೂ ಕುಶ್ ಸಂಸ್ಥೆಯು ರಾಜ್ಯಮಟ್ಟದ ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಂಡಿದೆ. 

5 ಕಿಮಿ ನ ಓಟ
ಮತ್ತು ಮಕ್ಕಳಿಗಾಗಿ 600 ಮೀಟರ ಓಟ ಹಮ್ಮಿಕೊಳ್ಳಲಾಗಿದೆ. 


Founder & Sponcer
ಅಮೇರಿಕದಲ್ಲಿ ನೆಲೆಸಿರುವ ನಮ್ಮ ಜಿಲ್ಲೆಯವರೇ ಆದ ಮೆಹಬೂಬ ಪಾಷಾ ಜನರಲ್ಲಿ   ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಆರೋಗ್ಯಕ್ಕಾಗಿ ಓಟ   ಎನ್ನು ಧ್ಯೇಯ ವಾಕ್ಯದಡಿಯಲ್ಲಿ ಪ್ರತಿ ವರ್ಷ  ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇದಕ್ಕೆ ಅವರ ಸ್ನೇಹಿತರ ಬಳಗ ಕೈಜೋಡಿಸಿ ಕಾರ್ಯಕ್ರಮದ ಯಶಸ್ಸಿಗೆ ದುಡಿಯುತ್ತಿದೆ.

ಹೆಚ್ಚಿನ ವಿವರಗಳಿಗೆ http://bpurexpress.blogspot.com/
bhanapurexpress.com ಗೇ ಬೇಡಿ ನೀಡಿ. 


Successfull 4th year !!!
Kush is back with its marathon
This year’s Bhanapur Express Will Be conducted on  12-2-2012 Sunday Morning 7.00

State Level Marathon  5 KMs
600 mtrs for childrens
Place : APMC Yard,Kukanoor 
5 KM Marathon Running
First Prize Rs. 10000-00
Second Prize Rs. 5001-00
Third Prize Rs. 3000-00

600 mtrs for childrens
First Prize Rs.2000-00
Second Prize Rs. 1501-00
Third Prize Rs.1001-00
Last Date for Enrollment : 9-2-202
For More Details Contact : Naveen Kalmani  9964406065  Shivakumar Helavar 9986569078
Ravi Jakka 9986254825    Mohd. Rafi  9449663597
E-mail : bhanapureexpress@gmail.com
Please follow and like us:
error