ಆಳ್ವಾಸ್ ನುಡಿಸಿರಿ -2010
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುತ್ತಿರುವ ಕನ್ನಡ ನಾಡುನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ -2010 ಇಂದಿನಿಂದ ಪ್ರಾರಂಭವಾಗಿದೆ. ಪ್ರಸಿದ್ಧ ಲೇಖಕಿ ವೈದೇಹಿಯವರ ಅಧ್ಯಕ್ಷತೆಯಲ್ಲಿ ನಡೆಯತ್ತಿರುವ ನುಡಿಸಿರಿಯನ್ನು ಕನ್ನಡದ ಪ್ರಸಿದ್ಧ ಕವಿ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ ಅವರು ಉದ್ಘಾಟಿಸಿದರು. ಆಳ್ವಾಸ್ ನುಡಿಸಿರಿಯ ವೈಭವದ ಕ್ಷಣಗಳು ದಯಾನಂದ ಕುಕ್ಕಾಜೆ ಅವರ ಕ್ಯಾಮರಾ ಸೆರೆ ಹಿಡಿದಿದದ್ದು ಹೀಗೆ …

ಕೃಪೆ: http://www.daijiworld.com/news/news_disp.asp?n_id=88424 ಅವಧಿ
Please follow and like us:
error