2 ಡಿಬಾರ್

ಕೊಪ್ಪಳ: ಬಳ್ಳಾರಿಯ ಕೃಷ್ಣದೇವರಾಯ ವಿಶ್ವ ವಿದ್ಯಾಲಯ ವ್ಯಾಪ್ತಿಯಲ್ಲಿ ಬರುವ ಬಿ.ಎ, ಬಿ.ಕಾಂ, ಬಿ.ಎಸ್ಸಿ ಎರಡನೆ  ಸೆಮಿಸ್ಟರ್ ವರ್ಗಗಳ ಪದವಿ  ಇಂಗ್ಲೀಷ ಪರೀಕ್ಷೆ ನಡೆಯುವ ಸಮಯದಲ್ಲಿ  ಪರೀಕ್ಷೆಯಲ್ಲಿ ನಕಲು ಮಾಡುತ್ತಿರುವಾಗ    ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1 ಮತ್ತು ಯಲಬುರ್ಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 1 ಒಟ್ಟು  ಇಬ್ಬರು ವಿದ್ಯಾರ್ಥಿಗಳು ಡಿಬಾರ್ ಆಗಿರುತ್ತಾರೆ. ಜಾಗೃತ ದಳದ ಅಧಿಕಾರಿಗಳಾದ ಪ್ರೊ ತಿಮ್ಮಾರೆಡ್ಡಿ ಮೇಟಿ, ಪ್ರೊ.ದಾರುಕಾಸ್ವಾಮಿ, ಪ್ರೊ ಬಸವರಾಜ ಕಂಬಳಿ, ಪ್ರೊ ಕೆಂಚರೆಡ್ಡಿ ಕಾರ್ಯನಿರ್ವಹಿಸಿತ್ತು.

Please follow and like us:
error