You are here
Home > Koppal News > ಎಸ್ಎಸ್ಎಲ್ ಸಿ,ಪಿಯುಸಿ ರಿಜಲ್ಟ್ ; ಕೊಪ್ಪಳ 2 ಮತ್ತು 3ನೇ ಸ್ಥಾನಕ್ಕೆ ಕೊನೆಯಿಂದ !

ಎಸ್ಎಸ್ಎಲ್ ಸಿ,ಪಿಯುಸಿ ರಿಜಲ್ಟ್ ; ಕೊಪ್ಪಳ 2 ಮತ್ತು 3ನೇ ಸ್ಥಾನಕ್ಕೆ ಕೊನೆಯಿಂದ !

ಎಸ್ಎಸ್ಎಲ್ ಸಿ,ಪಿಯುಸಿ ರಿಜಲ್ಟ್ ; ಕೊಪ್ಪಳ 2 ಮತ್ತು 3ನೇ ಸ್ಥಾನಕ್ಕೆ ಕೊನೆಯಿಂದ ! ಕೊಪ್ಪಳ : ನಿನ್ನೆ ಸಾಯಂಕಾಲ ಪಿಯುಸಿ ರಿಜಲ್ಟ್ ಮತ್ತು ಬೆಳಿಗ್ಗೆ ಎಸ್ ಎಸ್ ಎಲ್ ಸಿ ಪರೀಕ್ಷಾ ಪಲಿತಾಂಶಗಳು ಹೊರ ಬಿದ್ದಿದ್ದು ಕೊಪ್ಪಳ ಕ್ರಮವಾಗಿ 31 ಮತ್ತು 32ನೇ ಸ್ಥಾನ ಪಡೆದುಕೊಂಡಿದೆ. ರಾಜ್ಯದಲ್ಲಿಯೇ ಕಳಪೆ ಸಾಧನೆ ತೋರಿದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಗಳು ಈ ಸಾಧನೆಗೆ ಕೊಪ್ಪಳ ಜಿಲ್ಲೆಯ ಶಿಕ್ಷಕರ ರಾಜಕೀಯ , ಒಳಜಗಳಗಳೇ ಕಾರಣ ಎಂದು ಪಾಲಕರು ದೂರಿದ್ದಾರೆ. ರಾಜಕೀಯ ಮತ್ತು ಗುಂಪುಗಾರಿಕೆಯಲ್ಲಿ ತೊಡಗಿ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಿಂಚಿತ್ತೂ ಗಮನ ಹರಿಸದ ಶಿಕ್ಷಕರಿಂದಾಗಿ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನಕ್ಕೆ ಮಂಕುಕವಿಯುವಂತಾಗಿದೆ. ಎಂದಿನಂತೆ ಈ ಸಲವೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕೊಪ್ಪಳದ ಎಲ್ಲಾ ಇಂಟರ್ ನೆಟ್ ಸೆಂಟರ್ ಗಳಲ್ಲಿ ವಿದ್ಯಾರ್ಥಿಗಳು ಬೆಳಗಿನಿಂದಲೇ ರಿಜಲ್ಟ್ ಗಾಗಿ ಕಾಯುತ್ತ ಕುಳಿತಿದ್ದರು. ಕಣ್ಣಾಮುಚ್ಚಾಲೆಯಾಡುತ್ತಿದ್ದ ವಿದ್ಯುತ್ ನಿಂದಾಗಿ ವಿದ್ಯಾರ್ಥಿಗಳು ಇನ್ನೂ ಆತಂಕಿತದಾಗಿದ್ದರು

Leave a Reply

Top