ಬಿಜೆಪಿಗೆ ಬಂಪರ್ , ಕಾಂಗ್ರೆಸ್ 2ನೇ ಸ್ಥಾನಕ್ಕೆ , ಜೆಡಿಎಸ್ 3ನೇ ಸ್ಥಾನಕ್ಕೆ……


ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿದ್ದು 12 ಸ್ಥಾನಗಳಲ್ಲಿ ಪ್ರಭುತ್ವ ಸಾಧಿಸಿದರೆ, ಕಾಂಗ್ರೆಸ್್ 10 ಸ್ಥಾನಗಳಲ್ಲಿ ಮತ್ತು ಜೆಡಿಎಸ್ 4 ಸ್ಥಾನಗಳಲ್ಲಿ ಪಕ್ಷೇತರ 1 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು ಗೆಲುವು ಗ್ಯಾರಂಟಿ ಎನಿಸಿದೆ !

ಚುನಾವಣಾ ಎಣಿಕೆ ನಡೆಯುತ್ತಿದ್ದ ಸ್ಥಳಗಳಲ್ಲಿ ಕಂಡು ಬಂದ ವಿವಿದ ದೃಶ್ಯಾವಳಿಗಳು
Please follow and like us:
error

Related posts

Leave a Comment