2ನೇ ವೀಕೆಂಡ್ ವಿತ್ ಸಾಹಿತಿಗಳ ಗ್ರಾಮವಾಸ್ತವ್ಯ,’ಬುಡೆಟ್ನಾಳ ಗ್ರಾಮ,’ 

Koppal ದಿನಾಂಕ 10 ಅಗಸ್ಟ್ 2ನೇ ವೀಕೆಂಡ್ ವಿತ್ ಸಾಹಿತಿಗಳ ಗ್ರಾಮವಾಸ್ತವ್ಯ,’ಬುಡೆಟ್ನಾಳ ಗ್ರಾಮ,’ದಲ್ಲಿ ಇದೆ ಸುತ್ತಮುತ್ತಲಿನ ಆಸಕ್ತ ಸಾಹಿತಿಗಳು ಭಾಗವಹಿಸಬಹುದು, ಈ ಸಲದ ಕಾರ್ಯಕ್ರಮದಲ್ಲಿ ಕಲಾವಿದರ ಸಾಥ್ ಇದೆ ಸಂಗೀತ, ಹಾಡು, ಬೀದಿ ಕವಿಗೋಷ್ಠಿ ಜರುಗಲಿದೆ

ಹಿರಿಯ ಸಾಹಿತಿ ವಿಠಪ್ಪ ಗೋರಂಟ್ಲಿ, ಬೆರಗು ಪ್ರಕಾಶನದ ಡಿ.ಎಮ್.ಬಡಿಗೇರ, ಹಿರಿಯ ಹೈಕೋರ್ಟ್ ವಕೀಲರು, ಕಲಾವಿದರು ಮಹಾಬಳೇಶ್ವರ ಹಾಸಿನಾಳ ಅವರ ಸಂಗೀತ ಸೇವೆ ಮಾಡುವ ಆಸಕ್ತಿ ಹೊಂದಿದ್ದಾರೆ, ಬಹಳ ಮುಖ್ಯವಾಗಿ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ರಾಜಶೇಖರ ಅಂಗಡಿ ಸಾಥ್ ನೀಡುವುದರ ಮೂಲಕ ತಂಡಕ್ಕೆ ಸಂಚಲನ ಶಕ್ತಿ ತುಂಬಲಿದ್ದಾರೆ, ಹೆಸರಾಂತ ಕಲಾವಿದರಾದ ಕೃಷ್ಣಾ ಚಿತ್ರಗಾರ ಅವರ ಪ್ರೋತ್ಸಾಹ ಇದೆ, ಗ್ರಾಮೀಣ ಪ್ರತಿಭೆ ಬೆಟಗೇರಿಯ ಹಿರಿಯ ಸಾಹಿತಿ, ನಾಟಕಕಾರ

ವೀರೇಶ ಲಕ್ಷಾಣಿ, ಯುವ ಸಾಹಿತಿ ಶಿ ಕಾ ಬಡಿಗೇರ,

ಶಿವಪ್ರಸಾದ ಹಾದಿಮನಿ, ಚುಟುಕು ಸಾಹಿತ್ಯ ಪರಿಷತ್ತು ಜೀವಳವಾದ ಸಾಹಿತಿ, ಸಂಪಾದಕ ಹನುಮಂತಪ್ಪ ಅಂಡಗಿ, ಯುವ ಸಾಹಿತಿ ಪರಿಸರ ಪ್ರೇಮಿ ಮುಕುಂದ ಅಮೀನಗಡ, ಮಾನವ ಹಕ್ಕುಗಳ ಹೋರಾಟಗಾರ ಮಂಜು ಬಿ ತೋಟಗೇರಿ, ಗಂಗಾವತಿಯ ಸಾಹಿತ್ಯಿ, ಶಿಕ್ಷಕರಾದದೇವರಾಜ್ ಮೇಟಿ ,ಕೃಷ್ಣಾ ಸಿಂಗ್, ಜೆ ಮಂಜುನಾಥ ಗೌಡ       ಸೋಮಲಿಂಗಪ್ಪ ಬೆಣ್ಣಿ, ವಕೀಲ ಮಿತ್ರರು ಸಾಹಿತಿಗಳಾದ ಶ್ರೀನಿವಾಸ ನರಗುಂದ, ಕಾನೂನು ವಿದ್ಯಾರ್ಥಿಯಾದ  ಯುವ ಸಾಹಿತಿ ಶಿವಪ್ರಸಾದ ಹಾರೊಗೇರಿ, ಮಂಜುನಾಥ ಪೂಜರ್, ಭಾಗ್ಯನಗರದ ಪೂರ್ಣಿಮಾ, ವಿದ್ಯಾರ್ಥಿ ಯುವ ಸಾಹಿತಿ ಶಿವಮ್ಮ ಗೌಡರು, ಸಾಹಿತಿ ನಟ-ನಿರ್ದೇಶಕ

ಬಿ ಎನ್ ಹೊರಪೇಟಿ, ಯೂಟ್ಯೂಬ್ ಕಿಂಗ್

ಯಾರ್ಕರ್ ಮಹೇಶ್ ಕುಮಾರ, ಪತ್ರಕರ್ತರಾದ

ಬಸವರಾಜ್ ಮರದೂರ, ಹಿಂದಿ ಕವಿಗಳು ಶಿಕ್ಷಕರಾದ ಅಲಿ ನವಾಜ್, ಮಹಿಳಾಪರ ಚಿಂತಕರು, ಹೋರಾಟಗಾರರಾದ ಪತ್ರಕರ್ತೆ ಸಾವಿತ್ರಿ ಮುಜುಮದಾರ, ಮಕ್ಕಳ ಸಾಹಿತಿ ಅರುಣಾ ನರೇಂದ್ರ, ಚಲನಚಿತ್ರ ನಿರ್ಮಾಪಕ ಛಾಯಾಗ್ರಹಕ

ಪಟಾಕಿ ಬಸೂ, ಸಾಹಿತ್ಯ ಪರಿಷತ್ತಿನ ನಾಗರಾಜ್ ಡೊಳ್ಳಿನ್, ಗ್ರಾಮೀಣ ಪ್ರತಿಭೆ ಯುವ ಸಾಹಿತಿ ಭೂಮಿ ಕನಸು, ಗೃಹಣಿ ಲೀಲಾವತಿ, ಕಲಾವಿದೆ

ಸಿ.ಎಮ್.ನೇತ್ರಾ, ನೋಟರಿ, ಪರಿಸರವಾದಿ

ಪ್ರಕಾಶ ಕುಮಾರ ಪರೂತಗೌಡ, ಯುವ ಸಾಹಿತಿ

ಶಾಲೀನಿ ಪೂಜಾರ್, ವಕೀಲರು, ಕಲಾವಿದರಾದ

ಗುರುರಾಜ ಜೋಶಿ ಕನಕಗಿರಿಯ ಯುವ ಸಾಹಿತಿ ಮುಮ್ತಾಜ್ ಬೇಗಂ, ಯುಪಿ ಮೂಲದ ಯುವ ಸಾಹಿತಿ ರಾಕೇಶ್ ಯಾದವ್, ಯುವ ಸಾಹಿತಿ

ಸುಧಾ ಶೆಟ್ಟರ್, ನಾಗರತ್ನ ಪೂಜಾರ್ ವಕೀಲರು ಹಾಗೂ ಮಿಮಿಕ್ರಿ ಕಲಾವಿದರಾದ

ಎಸ್.ಬಿ.ಪಾಟೀಲ ಹಲಗೇರಿ, ಹಿರಿಯ ಸಾಹಿತಿಗಳಾದ ವಾಸುದೇವ ಕುಲಕರ್ಣಿ ಮುಂತಾದವರು ಬುಡಶೆಟ್ನಾಳ ಗ್ರಾಮದಲ್ಲಿ ನಡೆಯುವ ಎರಡನೇ ವೀಕೆಂಡ್ ವಿತ್ ಸಾಹಿತಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ವಿಜಯ ಅಮೃತರಾಜ್ ತಿಳಿಸಿದ್ದಾರೆ.

Please follow and like us:
error