ಕಿತ್ತೂರು ಚೆನ್ನಮ್ಮಳ 187ನೇ ವಿಜಯೋತ್ಸವ

ಕೊಪ್ಪಳ ಜಿಲ್ಲಾ ವೀರಶೈವ ಪಂಚಮಸಾಲಿ ಯುವಘಟಕದಿಂದ 187ನೇ ವಿಜಯೋತ್ಸವ ಕಾರ್ಯಕ್ರಮ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಎಂ.ವಿ.ಪಾಟೀಲ್, ಸರೋಜಾ ಬಾಕಳೆ, ಸಾವಿತ್ರಿ ಮುಜುಂದಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
Please follow and like us:
error